Benefits of jaggery: ಒಂದು ತುಂಡು ಬೆಲ್ಲ ತಿನ್ನಿ ಸಾಕು, ಈ ಎಲ್ಲಾ ಸಮಸ್ಯೆಗೆ ಸಿಗುತ್ತೆ ಪರಿಹಾರ

newsics.com ನಮ್ಮಲ್ಲಿ ಅನೇಕರಿಗೆ ಊಟ  ಮಾಡಿದ ನಂತರ ಏನಾದರೂ ಸ್ವಲ್ಪ ಸಿಹಿ ತಿಂಡಿಯನ್ನು ತಿನ್ನಬೇಕು ಅಂತ ಅನ್ನಿಸುತ್ತದೆ. ಹಾಗೆ ಅನೇಕರು ಊಟ ಮಾಡಿದ ನಂತರ ಅಡುಗೆಮನೆಯಲ್ಲಿ ಲಭ್ಯವಿರುವಂತಹ ಸಕ್ಕರೆ ಅಥವಾ ಬೆಲ್ಲವನ್ನು ಬಾಯಿಗೆ ಹಾಕಿಕೊಂಡು ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ.ಪ್ರತಿ ಊಟದ ನಂತರ ಒಂದು ಸಣ್ಣ ತುಂಡು ಬೆಲ್ಲವನ್ನು ತಿನ್ನುವುದು ಆರೋಗ್ಯಕರವಂತೆ ನೋಡಿ. ಬೆಲ್ಲವು ಭಾರತೀಯ ಆಹಾರದ ಒಂದು ಬಹುಮುಖ್ಯವಾದ ಭಾಗವಾಗಿದೆ. ನಿಮ್ಮ ಅಜ್ಜಿಯರು ಊಟದ ನಂತರ ಬೆಲ್ಲವನ್ನು ತಿನ್ನುವುದನ್ನು ನೀವು ಗಮನಿಸಿರಬಹುದು.ಬೆಲ್ಲವು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಗುಣಗಳನ್ನು … Continue reading Benefits of jaggery: ಒಂದು ತುಂಡು ಬೆಲ್ಲ ತಿನ್ನಿ ಸಾಕು, ಈ ಎಲ್ಲಾ ಸಮಸ್ಯೆಗೆ ಸಿಗುತ್ತೆ ಪರಿಹಾರ