ಒಂದೇ ಹಳ್ಳಿಯಲ್ಲಿ 47 ‘IAS, IPS ಅಧಿಕಾರಿಗಳು!; ಇದು ಭಾರತದ UPSC ವಿಲೇಜ್
newsics.com ನವದೆಹಲಿ : ಪ್ರತಿ ವರ್ಷ ಲಕ್ಷಾಂತರ ಯುವಕರು ದೇಶ ಸೇವೆ ಮಾಡುವ ಬಯಕೆಯೊಂದಿಗೆ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಾರೆ. ಅವರ ಕನಸು ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗುವುದು. ಕೇವಲ 75 ಮನೆಗಳನ್ನ ಹೊಂದಿರುವ ಉತ್ತರ ಪ್ರದೇಶದ ಒಂದು ಸಣ್ಣ ಹಳ್ಳಿಯು ದೇಶಕ್ಕಾಗಿ 47 ನಾಗರಿಕ ಸೇವಕರನ್ನು ಉತ್ಪಾದಿಸಿದೆ ಮತ್ತು ‘ಅಧಿಕಾರಿಗಳ ಫ್ಯಾಕ್ಟರಿ’ ಎಂದು ಪ್ರಸಿದ್ಧವಾಗಿದೆ. ಮಾಧೋಪಟ್ಟಿ ರಾಷ್ಟ್ರೀಯ ಮನ್ನಣೆ ಗಳಿಸಿದೆ. 4,000ಕ್ಕಿಂತ ಕಡಿಮೆ ಜನಸಂಖ್ಯೆಯನ್ನ ಹೊಂದಿದ್ದರೂ, ಹಳ್ಳಿಯ ಬಹುತೇಕ ಪ್ರತಿಯೊಂದು ಕುಟುಂಬವು ಉನ್ನತ … Continue reading ಒಂದೇ ಹಳ್ಳಿಯಲ್ಲಿ 47 ‘IAS, IPS ಅಧಿಕಾರಿಗಳು!; ಇದು ಭಾರತದ UPSC ವಿಲೇಜ್
Copy and paste this URL into your WordPress site to embed
Copy and paste this code into your site to embed