ಕರುವಿನ ಮೇಲೆ ಎಗರಿದ ಚಿರತೆ; ಹಸು ಮಾಡಿದ್ದೇನು! ವೈರಲ್ ವಿಡಿಯೋ ನೋಡಿ
newsics.com ರಾಜಸ್ಥಾನ: ರಸ್ತೆಯಲ್ಲೇ ಕರುವಿನ ಮೇಲೆ ಹಠಾತ್ ಎಗರಿ, ಅದನ್ನು ಕೊಂದು ತಿನ್ನಲು ಯತ್ನಿಸಿದ ಚಿರತೆಯೊಂದನ್ನು ತಾಯಿ ಹಸು ಬೆದರಿಸಿ ಕಾಡಿಗೆ ಅಟ್ಟಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ರಾಜಸ್ಥಾನದಲ್ಲಿ ಸಫಾರಿಯಲ್ಲಿದ್ದ ಜನರ ಗುಂಪೊಂದು ಈ ವಿಡಿಯೋವನ್ನು ಸೆರೆ ಹಿಡಿದಿದೆ. ಕರುವಿನ ಕುತ್ತಿಗೆಗೆ ಚಿರತೆ ಬಾಯಿ ಹಾಕಿದ್ದಾಗ ತಾಯಿ ಆಕಳು ಬಂದು ಅದನ್ನು ರಕ್ಷಿಸಿದೆ. ಬಾಲಿ, ಪಾಲಿ ಎಂದು ಈ ವಿಡಿಯೋಗೆ ಟೈಟಲ್ ನೀಡಲಾಗಿದೆ. ತಾಯಿ ಹಸುವಿನ ಧೈರ್ಯಕ್ಕೆ … Continue reading ಕರುವಿನ ಮೇಲೆ ಎಗರಿದ ಚಿರತೆ; ಹಸು ಮಾಡಿದ್ದೇನು! ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed