Actress ಖ್ಯಾತ ಕಿರುತೆರೆ ನಟಿಯ ಮಗನ ಮೈಬಣ್ಣಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ – ಟ್ರೋಲರ್ಸ್ ವಿರುದ್ಧ FIR

newsics.com ಖ್ಯಾತ ಕಿರುತೆರೆ ನಟಿ ದೇವೋಲೀನಾ ಭಟ್ಟಾಚಾರ್ಜಿ ಶಾನ್ವಾಜ್ ಶೇಖ್ ಅವರಿಗೆ ಟ್ರೊಲ್ ಕಾಟಕ್ಕೆ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೌದು, ನಟಿಯ  ಮಗನ ಮೈಬಣ್ಣಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದ್ದು, ಟ್ರೋಲಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ದೇವೋಲೀನಾ ಭಟ್ಟಾಚಾರ್ಜಿ, ಒಬ್ಬ ಸೆಲೆಬ್ರಿಟಿಯಾಗಿ, ನಾನು ಟ್ರೋಲಿಂಗ್ ಅನ್ನು ಸ್ವೀಕರಿಸುತ್ತೇನೆ, ಅದು ನನ್ನ ಕೆಲಸಕ್ಕಾಗಿ ಅಥವಾ ಜೀವನಶೈಲಿಗಾಗಿ. ನಾನು ಜನರಿಂದ ಪ್ರೀತಿ ಪಡೆಯುವಲ್ಲಿ ದ್ವೇಷವೂ ಇರುತ್ತದೆ ಎಂದು ನನಗೆ ಯಾವಾಗಲೂ ಗೊತ್ತಿರುವ ವಿಚಾರ. ಜನರು ನನ್ನ ಮದುವೆಯನ್ನು ಸಹ … Continue reading Actress ಖ್ಯಾತ ಕಿರುತೆರೆ ನಟಿಯ ಮಗನ ಮೈಬಣ್ಣಕ್ಕಾಗಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ – ಟ್ರೋಲರ್ಸ್ ವಿರುದ್ಧ FIR