Boat Capsizes Off: ಹಡಗು ಮುಳುಗಿ 68 ಮಂದಿ ಸಾವು, 74 ಮಂದಿ ಕಣ್ಮರೆ

newsics.com ಕೈರೋ: ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಹಡಗು ಸಮುದ್ರದಲ್ಲಿ ಮುಳುಗಿದ ಪರಿಣಾಮ 68 ಮಂದಿ ಸಾವನ್ನಪ್ಪಿ, 74 ಮಂದಿ ಕಾಣೆಯಾಗಿರುವ ಆಘಾತಕಾರಿ ಘಟನೆ ಯೆಮೆನ್ ಕರಾವಳಿಯಲ್ಲಿ ನಡೆದಿದೆ. ಹಡಗು ಮುಳುಗಿ 68 ಆಫ್ರಿಕನ್ ವಲಸಿಗರು ಸಾವನ್ನಪ್ಪಿದ್ದಾರೆ ಮತ್ತು 74 ಜನರು ಕಾಣೆಯಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವಲಸೆ ಸಂಸ್ಥೆ ತಿಳಿಸಿದೆ. ಶ್ರೀಮಂತ ಗಲ್ಫ್ ಅರಬ್ ದೇಶಗಳನ್ನು ತಲುಪುವ ಮಹದಾಸೆಯಿಂದ ಸಂಘರ್ಷ ಮತ್ತು ಬಡತನದಿಂದ ಪಲಾಯನಗೈಯುತ್ತಿದ್ದ ನೂರಾರು ಆಫ್ರಿಕನ್ ವಲಸಿಗರು ಸಾವನ್ನಪ್ಪಿರುವ ಯೆಮೆನ್‌ನಲ್ಲಿ ಸಂಭವಿಸಿದ ಹಡಗು ಧ್ವಂಸಗಳ ಸರಣಿಯಲ್ಲಿ ಈ ದುರಂತವು … Continue reading Boat Capsizes Off: ಹಡಗು ಮುಳುಗಿ 68 ಮಂದಿ ಸಾವು, 74 ಮಂದಿ ಕಣ್ಮರೆ