Actress Anasuya Bharadwaj ತೋಳಿಲ್ಲದ ಬ್ಲೌಸ್ ಧರಿಸಿ ಸೀರೆಯಲ್ಲಿ ಮಿಂಚಿದ ನಟಿ ಅನಸೂಯಾ ಭಾರಧ್ವಾಜ್

newsics.com ಲ ಪುಷ್ಪ ಸಿನಿಮಾ ಮೂಲಕ ಸಖತ್ ಸದ್ದು ಮಾಡಿದ್ದ ಟಾಲಿವುಡ್ ನಟಿ ಅನಸೂಯಾ ಭಾರಧ್ವಾಜ್ ಅವರು ಇತ್ತೀಚೆಗೆ ಚಂದದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋ ಗಳಲ್ಲಿತೋಳಿಲ್ಲದ ಬ್ಲೌಸ್ ಧರಿಸಿ ಸೀರೆಯಲ್ಲಿ ಎಲ್ಲಾ ಭಂಗಿಯಲ್ಲೂ ಅನಸೂಯಾ ಪೋಸ್ ಕೊಟ್ಟಿದ್ದಾರೆ. ಒಂದು ಕಾಲದಲ್ಲಿ ಟಿವಿ ನಿರೂಪಕಿಯಾಗಿದ್ದ ಅನಸೂಯಾ ಈಗ ಟಾಲಿವುಡ್‌ನಲ್ಲಿ ಸದ್ದು ಮಾಡುತ್ತಿದ್ದಾರೆ. ಹಲವಾರು ಸಿನಿಮಾ ಆಫರ್‌ಗಳೊಂದಿಗೆ ಬ್ಯುಸಿಯಾಗಿರುವ ಈ ಮಹಿಳೆ, ಸಿಕ್ಕ ಅವಕಾಶಗಳನ್ನೆಲ್ಲಾ ಸಾಮಾಜಿಕ ಮಾಧ್ಯಮಕ್ಕೆ ಬಳಸಿಕೊಳ್ಳುತ್ತಿದ್ದಾರೆ.   ರಂಗಸ್ಥಳಂ ಚಿತ್ರದಲ್ಲಿ ರಂಗಮ್ಮತ್ತ ಪಾತ್ರಕ್ಕೆ ಸೂಪರ್ … Continue reading Actress Anasuya Bharadwaj ತೋಳಿಲ್ಲದ ಬ್ಲೌಸ್ ಧರಿಸಿ ಸೀರೆಯಲ್ಲಿ ಮಿಂಚಿದ ನಟಿ ಅನಸೂಯಾ ಭಾರಧ್ವಾಜ್