Viral ಟೈಲ್ಸ್ ಪಾಲಿಶ್ ಮಾಡುವ ಯಂತ್ರ ಬಳಸಿ ಗೆಳೆಯನ ಹಲ್ಲಿನ ಓರೆಕೋರೆ ಸರಿಪಡಿಸಿದ ಸ್ನೇಹಿತ – ವೈರಲ್ ವಿಡಿಯೋ ನೋಡಿ
newsics.com ಯುವಕನೋರ್ವ ಟೈಲ್ಸ್ ಪಾಲಿಶ್ ಮಾಡುವ ಯಂತ್ರವನ್ನು ಬಳಸಿ ಗೆಳೆಯನ ಹಲ್ಲನ್ನು ನೇರವಾಗಿಸಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕಾಪಟ್ಟೆ ವೈರಲ್ ಆಗಿದೆ. ಹಲ್ಲು ಚೆನ್ನಾಗಿದ್ದರ ಮುಖಕ್ಕೊಂದು ಒಳ್ಳೆಯ ಲಕ್ಷಣವಾಗಿ ಕಾಣುತ್ತದೆ. ನಗುವುದಕ್ಕೂ ಯಾವುದೇ ಅಂಜಿಕೆ ಇರಲ್ಲ, ಹೀಗಾಗಿ ಅನೇಕರು ಹಲ್ಲಿಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಹಲ್ಲು ದಾಳಿಂಬೆ ಹಣ್ಣಿನಂತೆ ಇರಬೇಕೆಂದು ಬಯಸುತ್ತಾರೆ. ಆದರೆ ಇಲ್ಲಿಬ್ಬರು ಹುಡುಗರು ಹಲ್ಲಿನ ಓರೆಕೋರೆ ಸರಿಪಡಿಸುವುದಕ್ಕೆ ಟೈಲ್ಸ್ ಪಾಲಿಶ್ ಮಾಡುವ ಮೆಷಿನ್ ಬಳಸಿದ್ದಾರೆ. ಈ ವೀಡಿಯೋವನ್ನು @Akshunnofficial ಎಂಬ … Continue reading Viral ಟೈಲ್ಸ್ ಪಾಲಿಶ್ ಮಾಡುವ ಯಂತ್ರ ಬಳಸಿ ಗೆಳೆಯನ ಹಲ್ಲಿನ ಓರೆಕೋರೆ ಸರಿಪಡಿಸಿದ ಸ್ನೇಹಿತ – ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed