Sanya Malhotra: ಸಾನ್ಯಾ ಮಲ್ಹೋತ್ರಾ ಹಾಟ್ ಲುಕ್ ಗೆ ಫ್ಯಾನ್ಸ್ ಫಿದಾ
newsics.com ನಟಿ ಸಾನ್ಯಾ ಮಲ್ಹೋತ್ರಾ ತಮ್ಮ ಬಿಕಿನಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಸಾನ್ಯಾ ವಿವಿಧ ಬಣ್ಣದ ಬಿಕಿನಿ ಲುಕ್‌ಗಳಲ್ಲಿ ಪೋಸ್ ನೀಡಿದ್ದಾರೆ. ಹಳದಿ ಬಿಕಿನಿಯಲ್ಲಿ ಬಹಳ ಹಾಟ್ ಆಗಿ ಕಂಡಿರುವ ಇವರ ಫೋಟೋಸ್ ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಡೀಪ್ ಬ್ರೌನ್ ಬಿಕಿನಿಯಲ್ಲಿ ಪೂಲ್ ಸೈಡ್ ಎಂಜಾಯ್ ಮಾಡುತ್ತಿರುವ ಇವರು ತಮ್ಮ ಕರ್ಲಿ ಹೇರ್ ನೊಂದಿಗೆ ಡಿಪ್ರೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಚಿತ್ರದಲ್ಲಿ ಡೆನಿಮ್ ಶಾರ್ಟ್ಸ್ ಜೊತೆ ಕೆಂಪು ಬಿಕಿನಿ … Continue reading Sanya Malhotra: ಸಾನ್ಯಾ ಮಲ್ಹೋತ್ರಾ ಹಾಟ್ ಲುಕ್ ಗೆ ಫ್ಯಾನ್ಸ್ ಫಿದಾ
Copy and paste this URL into your WordPress site to embed
Copy and paste this code into your site to embed