Megha Shetty: ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ ಮೇಘಾ ಶೆಟ್ಟಿ ಲುಕ್

newsics.com ನಟಿ ಮೇಘಾ ಶೆಟ್ಟಿ ಅವರು ಆಗಸ್ಟ್ 4ರಂದು ತಮ್ಮ 27ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸದ್ಯ ಕೆಲ ಫೋಟೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನಟಿ ಮೇಘಾ ಶೆಟ್ಟಿ ಅವರಿಗೆ ಫಿಟ್ನೆಸ್, ಡಯೆಟ್ , ಯೋಗ , ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ಯನ್ನು ಅವರು ಹೊಂದಿದ್ದಾರೆ. ಅಂತೆಯೇ ತಮ್ಮ ಫೋಟೊ ಶೂಟ್ ವಿಡಿಯೋ ಕೂಡ ಅವರು ಆಗಾಗ ಸೋಶಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಈ ಬಾರಿ ವೈರಲ್ ಆದ ಫೋಟೋದಲ್ಲಿ ನಟಿ ಮೇಘಾ ಶೆಟ್ಟಿ … Continue reading Megha Shetty: ಪಡ್ಡೆ ಹುಡುಗರ ನಿದ್ದೆಗೆಡಿಸಿದ ನಟಿ ಮೇಘಾ ಶೆಟ್ಟಿ ಲುಕ್