ಅಮೆರಿಕದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ನಾಲ್ವರು ಭಾರತೀಯರು ಮೃತ್ಯು

newsics.com ವಾಷಿಂಗ್ಟನ್: ನ್ಯೂಯಾರ್ಕ್ ನಿಂದ ಪೆನ್ಸಿಲ್ವೇನಿಯಾಗೆ ತೆರಳುತ್ತಿದ್ದ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಮೂಲದ ನಾಲ್ವರು ಹಿರಿಯ ನಾಗರಿಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಮಾರ್ಷಲ್ ಕೌಂಟಿ ಶೆರಿಫ್‌ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಮೃತಪಟ್ಟವರನ್ನು ಭಾರತದ ನಾಗರಿಕರಾದ ಡಾ.ಕಿಶೋರ್ ದಿವಾನ್, ಆಶಾ ದಿವಾನ್, ಶೈಲೇಶ್ ದಿವಾನ್ ಮತ್ತು ಗೀತಾ ದಿವಾನ್ ಎನ್ನಲಾಗಿದೆ. ಈ ನಾಲ್ವರು ನಾಗರಿಕರು ಕಳೆದ ತಿಂಗಳು ನ್ಯೂಯಾರ್ಕ್‌ ಬಫಲೋ ನಗರದಿಂದ ಪೆನ್ಸಿಲ್ವೇನಿಯಾದ ಪಿಟ್ಸ್‌ಬರ್ಗ್ ನಗರದಲ್ಲಿರುವ ಆಧ್ಯಾತ್ಮಿಕ ಸ್ಥಳಕ್ಕೆ ಹೊರಟಿದ್ದರು ಆದರೆ ನಾಲ್ವರು … Continue reading ಅಮೆರಿಕದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ನಾಲ್ವರು ಭಾರತೀಯರು ಮೃತ್ಯು