ಧರ್ಮಸ್ಥಳ ಕೇಸ್ : 13 ಪಾಯಿಂಟ್ ಗಳಿಗೂ ಖಾಕಿ ಬಿಗಿ ಭದ್ರತೆ

newsics.com ದಕ್ಷಿಣ ಕನ್ನಡ : ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಭಾನುವಾರದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ನಿಲ್ಲಿಸಲಾಗಿದ್ದು, ಇದೀಗ ಧರ್ಮಸ್ಥಳದಲ್ಲಿ ಹೆಣ ಹೂತ ಜಾಗ, ಶೋಧ ಕಾರ್ಯ ನಡೆದ ಸ್ಥಳದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಧರ್ಮಸ್ಥಳದಲ್ಲಿ ದೂರುದಾರ ತೋರಿಸಿದ ಸ್ಥಳಗಳ ಪೈಕಿ ಶೋಧ ಆದ 10 ಪಾಯಿಂಟ್ ಗಳಲ್ಲೂ ಭದ್ರತೆ ಹೆಚ್ಚಿಸಲಾಗಿದೆ. 10 ಪಾಯಿಂಟ್ ಗಳ ಪೈಕಿ ಮೂರು ಪಾಯಿಂಟ್ ಗಳಲ್ಲಿ ಗನ್ ಮ್ಯಾನ್ ನಿಯೋಜಿಸಲಾಗಿದೆ. ಅನಾಮಿಕ ಶವಗಳನ್ನು ಹೂಳಿದ್ದರ ಬಗ್ಗೆ ತಪ್ಪೊಪ್ಪಿಕೊಂಡ ನಂತ್ರ, … Continue reading ಧರ್ಮಸ್ಥಳ ಕೇಸ್ : 13 ಪಾಯಿಂಟ್ ಗಳಿಗೂ ಖಾಕಿ ಬಿಗಿ ಭದ್ರತೆ