ಇಂದಿನಿಂದ UPI ಬಳಕೆಯಲ್ಲಿ ಆಗಲಿದೆ ಈ ಬದಲಾವಣೆಗಳು!
newsics.com ನವದೆಹಲಿ: ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) 2025 ಆಗಸ್ಟ್ 1ರಿಂದ ಏಕೀಕೃತ ಪಾವತಿ ಇಂಟರ್ಫೇಸ್ (UPI) ಗಾಗಿ ಹಲವಾರು ಹೊಸ ನಿಯಮಗಳನ್ನು ಪರಿಚಯಿಸಲಿದೆ. ಈ ಬದಲಾವಣೆಗಳು ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಸುಧಾರಿಸುವುದು, ಪ್ರತಿಕ್ರಿಯೆ ಸಮಯವನ್ನು ವೇಗಗೊಳಿಸುವುದು ಮತ್ತು ಡಿಜಿಟಲ್ ಪಾವತಿಗಳ ಉತ್ತಮ ನಿಯಂತ್ರಣವನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿವೆ. ಈ ಬದಲಾವಣೆಗಳು ಯೂಸರ್‌ಗಳು ಮತ್ತು Google Pay, PhonePe ಮತ್ತು Paytm ನಂತಹ ಅಪ್ಲಿಕೇಶನ್‌ಗಳ ಮೇಲೆ ಪರಿಣಾಮ ಬೀರುತ್ತವೆ. ಹೆಚ್ಚುತ್ತಿರುವ UPI ಪಾವತಿಗಳನ್ನು ಸರಾಗವಾಗಿ ನಿರ್ವಹಿಸಲು ಬ್ಯಾಂಕುಗಳು … Continue reading ಇಂದಿನಿಂದ UPI ಬಳಕೆಯಲ್ಲಿ ಆಗಲಿದೆ ಈ ಬದಲಾವಣೆಗಳು!
Copy and paste this URL into your WordPress site to embed
Copy and paste this code into your site to embed