DHARMASTHALA CASE : ಧರ್ಮಸ್ಥಳ ಕೇಸ್ ; 6ನೇ ಪಾಯಿಂಟ್ ನಲ್ಲಿ ಮೂಳೆಗಳು ಪತ್ತೆ, ಇಂದು ಸಹ ಮುಂದುವರೆದ ಅಗೆತ!
newsics.com ಧರ್ಮಸ್ಥಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗುತ್ತಲೇ ಇದೆ. ಇದೀಗ ಆರನೇ ಪಾಯಿಂಟ್ ಅಲ್ಲಿ 12ಕ್ಕೂ ಹೆಚ್ಚು ಮೂಳೆಗಳು ಪತ್ತೆಯಾಗಿದ್ದು, ಉಳಿದ ಪಾಯಿಂಟ್ ಗಳಲ್ಲಿ ಇಂದು ಉತ್ಖನನ ಆರಂಭಿಸಲಿದ್ದಾರೆ. ಗುರುವಾರ ನಡೆಸಿದ ಕಾರ್ಯಾಚರಣೆಯ ವೇಳೆ ಆರನೇ ಪಾಯಿಂಟ್ ನಲ್ಲಿ ಮೃತದೇಹ ಪತ್ತೆಯಾಗಿದ್ದು, ಇದೀಗ ಅದೇ ಪಾಯಿಂಟ್ ನಲ್ಲಿ ಮನುಷ್ಯನ 12 ಮೂಳೆಗಳು ಪತ್ತೆಯಾಗಿದೆ. ಅದರಂತೆ ಇಂದು ಉಳಿದ ಪಾಯಿಂಟ್ಸ್ ಗಳಲ್ಲಿ ಅಧಿಕಾರಿಗಳು ಹುಡುಕಾಟ ನಡೆಸಲಿದ್ದಾರೆ. ಈಗಾಗಲೇ ಆರನೇ ಪಾಯಿಂಟ್ ನಲ್ಲಿ ಸಿಕ್ಕ … Continue reading DHARMASTHALA CASE : ಧರ್ಮಸ್ಥಳ ಕೇಸ್ ; 6ನೇ ಪಾಯಿಂಟ್ ನಲ್ಲಿ ಮೂಳೆಗಳು ಪತ್ತೆ, ಇಂದು ಸಹ ಮುಂದುವರೆದ ಅಗೆತ!
Copy and paste this URL into your WordPress site to embed
Copy and paste this code into your site to embed