ಬೆಂಗಳೂರಿನಲ್ಲಿ ಕಮರ್ಷಿಯಲ್ ಗ್ಯಾಸ್ ಟರ್ಬೈನ್ ಇಂಜಿನ್ ನಿರ್ಮಾಣ ಮಾಡಲಿರುವ ಏರೋಸ್ಪೇಸ್ ಕಂಪನಿ!
newsics.com ಬೆಂಗಳೂರು: ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ಅವರ ಏರೋಸ್ಪೇಸ್ ಸ್ಟಾರ್ಟ್‌ಅಪ್ LAT ಏರೋಸ್ಪೇಸ್, ಭಾರತದಲ್ಲಿ ಇದುವರೆಗೆ ಯಾರೂ ಮಾಡದ ವಾಣಿಜ್ಯ ಗ್ಯಾಸ್ ಟರ್ಬೈನ್ ಎಂಜಿನ್‌ಗಳನ್ನು ಮೂಲದಿಂದ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದೆ. ಈ ಬಗ್ಗೆ ಪೋಸ್ಟ್ ಮಾಡಿರುವ ಗೋಯಲ್, ಬೆಂಗಳೂರಿನಲ್ಲಿ ಪ್ರೊಪಲ್ಷನ್ ಸಂಶೋಧನಾ ತಂಡವನ್ನು ರಚಿಸುವುದಾಗಿ ಹೇಳಿದ್ದರು, ಇದರ ಉದ್ದೇಶ ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಗ್ಯಾಸ್ ಟರ್ಬೈನ್ ಎಂಜಿನ್‌ಗಳನ್ನು ಮೂಲದಿಂದ ವಿನ್ಯಾಸಗೊಳಿಸುವುದು ಮತ್ತು ನಿರ್ಮಿಸುವುದಾಗಿದೆ ಎಂದಿದ್ದಾರೆ. ಈ ಇಂಜಿನ್‌ಗಳು “ಹಗುರ”, “ದಕ್ಷ”, “ವಿಮಾನಯಾನಕ್ಕೆ ಸಿದ್ಧ” ಮತ್ತು “ಭಾರತದಲ್ಲಿ … Continue reading ಬೆಂಗಳೂರಿನಲ್ಲಿ ಕಮರ್ಷಿಯಲ್ ಗ್ಯಾಸ್ ಟರ್ಬೈನ್ ಇಂಜಿನ್ ನಿರ್ಮಾಣ ಮಾಡಲಿರುವ ಏರೋಸ್ಪೇಸ್ ಕಂಪನಿ!
Copy and paste this URL into your WordPress site to embed
Copy and paste this code into your site to embed