Kidnapped and mur*der ಟ್ಯೂಷನ್‌ನಿಂದ ಮರಳುತ್ತಿದ್ದ ಬೆಂಗಳೂರಿನ ಬಾಲಕನನ್ನು ಅಪಹರಿಸಿ ಭೀಕರ ಹ*ತ್ಯೆ
newsics.com ಬೆಂಗಳೂರು: ಬಾಲಕನನ್ನು ಅಪಹರಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಿಶ್ಚಿತ್ ಹತ್ಯೆಗೀಡಾದ ಬಾಲಕ. ಈತನ ಪೋಷಕರು ನೀಡಿದ ದೂರಿನ ಮೇರೆಗೆ ಅಪಹರಣ ಹಾಗೂ ಕೊಲೆ ಪ್ರಕರಣ ದಾಖಲಿಸಿಕೊಂಡು ಹಂತಕರಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅರಕೆರೆಯ ಶಾಂತಿನಿಕೇತನ ಲೇಔಟ್ ನಲ್ಲಿ ನಿಶ್ಚಿತ್‌ನ ಪೋಷಕರು ವಾಸವಾಗಿದ್ದಾರೆ. ಬಾಲಕನ ತಂದೆ ಪ್ರತಿಷ್ಠಿತ ಕಾಲೇಜೊಂದರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಬುಧವಾರ ಸಂಜೆ ಟ್ಯೂಷನ್ ಮುಗಿಸಿ ಅರಕೆರೆ ಬಳಿ ಸೈಕಲ್ನಲ್ಲಿ ನಿಶ್ಚಿತ್ ಮನೆಗೆ ಬರುತ್ತಿದ್ದಾಗ … Continue reading Kidnapped and mur*der ಟ್ಯೂಷನ್‌ನಿಂದ ಮರಳುತ್ತಿದ್ದ ಬೆಂಗಳೂರಿನ ಬಾಲಕನನ್ನು ಅಪಹರಿಸಿ ಭೀಕರ ಹ*ತ್ಯೆ
Copy and paste this URL into your WordPress site to embed
Copy and paste this code into your site to embed