Relationship ಪತಿ-ಪತ್ನಿ ಬೇರೆ ಬೇರೆ ಕೋಣೆಗಳಲ್ಲಿ ಮಲಗಿದರೆ ಏನಾಗುತ್ತೆ?

newsics.com ಗಂಡ-ಹೆಂಡತಿ ಪ್ರತ್ಯೇಕ ಕೊಠಡಿಗಳಲ್ಲಿ ಮಲಗಿದರೆ ಸಾಕಷ್ಟು ಪ್ರಯೋಜನಗಳಿವೆ. ಇದು ಬಹುತೇಕರಿಗೆ ತಿಳಿದಿಲ್ಲ. ಗಂಡ-ಹೆಂಡತಿ ಬೇರೆ ಬೇರೆ ಕೋಣೆಗಳಲ್ಲಿ ಮಲಗುವುದು ತಪ್ಪೆಂದು ಸಮಾಜದಲ್ಲಿ ಪರಿಗಣಿಸಲಾಗಿದೆ. ಆದರೆ ಇದರಲ್ಲಿರೋ ಲಾಭವನ್ನು ತಿಳಿದುಕೊಂಡರೆ ಪ್ರತಿಯೊಬ್ಬ ದಂಪತಿಗಳೂ ಈ ರೀತಿ ಪ್ರಯತ್ನಿಸಬಹುದು. ನಿದ್ರೆಗೆ ತೊಂದರೆಯಾಗುವುದಿಲ್ಲ ಗಂಡ-ಹೆಂಡತಿ ಪ್ರತ್ಯೇಕ ಕೊಠಡಿಗಳಲ್ಲಿ ಮಲಗಿದರೆ ಮೊದಲ ಮತ್ತು ಪ್ರಮುಖ ಅನುಕೂಲವೆಂದರೆ ಇಬ್ಬರ ನಿದ್ದೆಗೆ ಯಾವುದೇ ಭಂಗ ಬರುವುದಿಲ್ಲ. ಪತಿ-ಪತ್ನಿ ಯಾರಾದರೂ ಒಬ್ಬರಿಗೆ ತೀವ್ರ ಗೊರಕೆ ಬರುತ್ತಿದ್ದರೆ ಅದರಿಂದ ನಿದ್ರೆಗೆ ಅಡಚಣೆಯಾಗುತ್ತದೆ. ಆದರೆ ಬೇರೆ ಬೇರೆ ಕೋಣೆಯಲ್ಲಿ … Continue reading Relationship ಪತಿ-ಪತ್ನಿ ಬೇರೆ ಬೇರೆ ಕೋಣೆಗಳಲ್ಲಿ ಮಲಗಿದರೆ ಏನಾಗುತ್ತೆ?