Foreign affairs ಶೇ‌.25, ರಷ್ಯಾ ನಂಟಿನ ದಂಡ ಸುಂಕ ವಿಧಿಸಿದ ಅಮೆರಿಕ: ನಾಳೆಯಿಂದಲೇ ಜಾರಿ, ರಾಷ್ಟ್ರ ಹಿತಾಸಕ್ತಿಗೆ ಬದ್ಧ ಎಂದ ಭಾರತ

newsics.com ನವದೆಹಲಿ: ಆಗಸ್ಟ್ 1ರಿಂದ ಜಾರಿಗೆ ಬರುವಂತೆ ಭಾರತದ ಸರಕುಗಳ ಮೇಲೆ ಶೇ.25 ರಷ್ಟು ತೆರಿಗೆ ಮತ್ತು ರಷ್ಯಾ ಜತೆಗಿನ ಉತ್ತಮ ಬಾಂಧವ್ಯ ಹಿನ್ನೆಲೆಯಲ್ಲಿ ದಂಡ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಘೋಷಿಸಿದ್ದಾರೆ. ಟ್ರಂಪ್ ಘೋಷಣೆ ನಂತರ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಒಂದು ಪ್ರಕಟಣೆ ಬಿಡುಗಡೆ ಮಾಡಿದ್ದು, ಸರ್ಕಾರವು ಅಮೆರಿಕ ಅಧ್ಯಕ್ಷರ ಹೇಳಿಕೆಯ ಪರಿಣಾಮಗಳನ್ನು ಅಧ್ಯಯನ ಮಾಡುತ್ತಿದೆ ಎಂದು ತಿಳಿಸಿದೆ. ಭಾರತ ಮತ್ತು ಅಮೆರಿಕ ಕಳೆದ ಕೆಲವು ತಿಂಗಳುಗಳಿಂದ ನ್ಯಾಯಯುತ, ಸಮತೋಲಿತ … Continue reading Foreign affairs ಶೇ‌.25, ರಷ್ಯಾ ನಂಟಿನ ದಂಡ ಸುಂಕ ವಿಧಿಸಿದ ಅಮೆರಿಕ: ನಾಳೆಯಿಂದಲೇ ಜಾರಿ, ರಾಷ್ಟ್ರ ಹಿತಾಸಕ್ತಿಗೆ ಬದ್ಧ ಎಂದ ಭಾರತ