Nisar reaches orbit ನಭ ಸೇರಿದ ನಿಸಾರ್; ದುಬಾರಿ, ಶಕ್ತಿಶಾಲಿ ಉಪಗ್ರಹ, ವಿಡಿಯೋ ನೋಡಿ
newsics.com ನವದೆಹಲಿ: ಇಲ್ಲಿಯವರೆಗಿನ ಅತ್ಯಂತ ದುಬಾರಿ ಮತ್ತು ಅತ್ಯಂತ ಶಕ್ತಿಶಾಲಿ ಭೂ ವೀಕ್ಷಣಾ ಉಪಗ್ರಹವಾದ NISARನ್ನು ಯಶಸ್ವಿಯಾಗಿ ಬುಧವಾರ (ಜುಲೈ 30) ಉಡಾವಣೆ ಮಾಡಲಾಯಿತು. ಈ ಕಾರ್ಯಾಚರಣೆಗೆ 1.5 ಬಿಲಿಯನ್ ಡಾಲರ್ ಅಥವಾ ಸುಮಾರು 13 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಇದನ್ನು ನಾಸಾ ಮತ್ತು ಇಸ್ರೋ ಜಂಟಿಯಾಗಿ ನಿರ್ಮಿಸಿವೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಸಂಜೆ 5:40 ಕ್ಕೆ GSLV-F16 ರಾಕೆಟ್ ಮೂಲಕ ಇದನ್ನು ಉಡಾಯಿಸಲಾಯಿತು. ಈ ರಾಕೆಟ್ NISAR ಅನ್ನು … Continue reading Nisar reaches orbit ನಭ ಸೇರಿದ ನಿಸಾರ್; ದುಬಾರಿ, ಶಕ್ತಿಶಾಲಿ ಉಪಗ್ರಹ, ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed