ತಾಯಿಯ ಹತ್ಯೆಗೈದು ಅರೆ ಬೆಂದ ಶವದ ಪಕ್ಕ ಮಲಗಿದ ಮಗ!

newsics.com ಚಿಕ್ಕಮಗಳೂರು: ಮಗನೊಬ್ಬ ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದಲ್ಲದೆ ಶವವನ್ನು ಸುಟ್ಟು ಹಾಕಿದ ಘಟನೆ ಚಿಕ್ಕಮಗಳೂರಿನ ಹಕ್ಕಿಮಕ್ಕಿ ಗ್ರಾಮದಲ್ಲಿ ನಡೆದಿದೆ. ಈ ವೇಳೆ ಅರ್ಧಂಬರ್ಧ ಸುಟ್ಟ ಶವದ ಪಕ್ಕದಲ್ಲೇ ಮಗ ಮಲಗಿದ್ದಾನೆ. ತಾಯಿ ಭವಾನಿ (55) ಕೊಲೆಯಾದವರು. ಪವನ್ ಹತ್ಯೆಗೈದ ಪಾಪಿ ಪುತ್ರ ಎಂದು ಗುರುತಿಸಲಾಗಿದೆ. ನಿರ್ಜನ ಪ್ರದೇಶದಲ್ಲಿ ಇರುವಂತಹ ಒಂಟಿಮನೆಯಲ್ಲಿ ಈ ಒಂದು ಭೀಕರ ಕೊಲೆ ನಡೆದಿದೆ. ಯಾವ ಕಾರಣಕ್ಕಾಗಿ ತಾಯಿಯನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ್ದಾನೆ? ಅಥವಾ ಈತ ಏನಾದರೂ ಮಾನಸಿಕ ಅಸ್ವಸ್ಥನಾಗಿದ್ದಾನಾ … Continue reading ತಾಯಿಯ ಹತ್ಯೆಗೈದು ಅರೆ ಬೆಂದ ಶವದ ಪಕ್ಕ ಮಲಗಿದ ಮಗ!