1 ಸಾವಿರಕ್ಕೂ ಅಧಿಕ ನಕಲಿ ವೈದ್ಯರು ರಾಜ್ಯದಲ್ಲಿದ್ದಾರೆ: ಚರ್ಮರೋಗ ತಜ್ಞರಿಂದ ದೂರು
newsics.com ಬೆಂಗಳೂರು: ಬೆಂಗಳೂರಿನಲ್ಲಿರುವ ನಕಲಿ ವೈದ್ಯರು ಕಾನೂನು ಬಾಹಿರವಾಗಿ ಚರ್ಮದ ಚಿಕಿತ್ಸೆ, ಕೂದಲು ಕಸಿ ಮತ್ತು ಸೌಂದರ್ಯ ಚಿಕಿತ್ಸೆಗಳನ್ನು ನೀಡುತ್ತಿದ್ದು, ಇವರ ವಿರುದ್ಧ ಕ್ರಮಗೈಗೊಳ್ಳುವಂತೆ ಚರ್ಮರೋಗ ತಜ್ಞರು ಆರೋಗ್ಯ ಇಲಾಖೆಗೆ ದೂರು ನೀಡಿದ್ದಾರೆ. ಎಂಬಿಬಿಎಸ್ ಪದವಿ ಪಡೆಯದೆ, ಚರ್ಮರೋಗ ಶಾಸ್ತ್ರ ಅಭ್ಯಾಸ ಮಾಡದೆ ಬ್ಯೂಟಿ ಕ್ಲಿನಿಕ್ ನಡೆಸಿ ಲಕ್ಷ ಲಕ್ಷ ಹಣ ಪಡೆಯುತ್ತಿದ್ದಾರೆ. ಕೂದಲು ಕಸಿ ಬೋರ್ಡ್ ಹಾಕಿಕೊಂಡು ವಂಚಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಭಾರತೀಯ ದಂತ ಪರಿಷತ್ ಸಾರ್ವಜನಿಕ ಅಧಿಸೂಚನೆಯಿಂದ ನೈತಿಕ ಶಿಕ್ಷಣವಿಲ್ಲದೆ ದಂತಶಾಸ್ತ್ರ ಪದವಿಧರರು … Continue reading 1 ಸಾವಿರಕ್ಕೂ ಅಧಿಕ ನಕಲಿ ವೈದ್ಯರು ರಾಜ್ಯದಲ್ಲಿದ್ದಾರೆ: ಚರ್ಮರೋಗ ತಜ್ಞರಿಂದ ದೂರು
Copy and paste this URL into your WordPress site to embed
Copy and paste this code into your site to embed