SP ಸಂಸದೆ ಡಿಂಪಲ್‌ ಬಗ್ಗೆ ಅನುಚಿತ ಹೇಳಿಕೆ; News ರೂಂನಲ್ಲೇ Muslim ಮೌಲಾನಗೆ ಕಪಾಳಮೋಕ್ಷ, ವೈರಲ್ ವಿಡಿಯೋ ನೋಡಿ

newsics.com ಲಕ್ನೋ: ಎಸ್‌ಪಿ ಸಂಸದೆ ಡಿಂಪಲ್‌ ಯಾದವ್‌ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಡಿ ಮುಸ್ಲಿಂ ಧರ್ಮಗುರು ವಿರುದ್ಧ ಪ್ರಕರಣ ದಾಖಲಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪತ್ನಿ ಮೈನ್‌ಪುರಿ ಸಂಸದೆ ಡಿಂಪಲ್ ಯಾದವ್ ವಿರುದ್ಧ ಅಸಭ್ಯ ಹೇಳಿಕೆ ನೀಡಿದ್ದ ಮುಸ್ಲಿಂ ಮೌಲಾನಾ ಸಾಜಿದ್ ರಶೀದಿಗೆ ಕಪಾಳಮೋಕ್ಷ ಮಾಡಲಾಗಿದೆ. ಟಿವಿ ಡಿಬೇಟ್ ನಿಮಿತ್ತ ಸುದ್ದಿ ವಾಹಿನಿಯೊಂದಕ್ಕೆ ಮೌಲಾನಾ ಸಾಜಿದ್ ರಶೀದಿ ಹೋಗಿದ್ದರು. ಅಲ್ಲಿಗೆ ಹೋದ ಸಮಾಜವಾದಿ ಪಕ್ಷದ ಕಾರ್ಯಕರ್ತರು ಮೌಲಾನಾ ಸಾಜಿದ್ ಗೆ ಕಪಾಳಮೋಕ್ಷ ಮಾಡಿದ್ದಾರೆ. … Continue reading SP ಸಂಸದೆ ಡಿಂಪಲ್‌ ಬಗ್ಗೆ ಅನುಚಿತ ಹೇಳಿಕೆ; News ರೂಂನಲ್ಲೇ Muslim ಮೌಲಾನಗೆ ಕಪಾಳಮೋಕ್ಷ, ವೈರಲ್ ವಿಡಿಯೋ ನೋಡಿ