PM Modi outraged ಆಪರೇಷನ್ ಸಿಂದೂರ್‌ಗೆ ಜಗತ್ತಿನಾದ್ಯಂತ ಸಿಕ್ಕ ಬೆಂಬಲ ಕಾಂಗ್ರೆಸ್‌ನಿಂದ ಸಿಗಲಿಲ್ಲ: ಮೋದಿ ಆಕ್ರೋಶ

newsics.com ನವದೆಹಲಿ: ಭಾರತ ನಡೆಸಿದ ‘ಆಪರೇಷನ್ ಸಿಂದೂರ್’ ಕುರಿತು ಮಂಗಳವಾರ ಲೋಕಸಭೆಯಲ್ಲಿ ಚರ್ಚೆಯ ವೇಳೆ ಪ್ರಧಾನಿ ಮೋದಿ ಗುಡುಗಿದ್ದಾರೆ. ಭಾರತವು ತನ್ನದೇ ಆದ ಪರಿಸ್ಥಿತಿಗಳು ಮತ್ತು ಸಮಯದಲ್ಲಿ ಭಯೋತ್ಪಾದಕ ದಾಳಿಗಳಿಗೆ ಪ್ರತಿಕ್ರಿಯಿಸುತ್ತದೆ. ಭಯೋತ್ಪಾದಕ ಬೆಂಬಲಿತ ಸರ್ಕಾರಗಳು ಮತ್ತು ಭಯೋತ್ಪಾದಕ ಮಾಸ್ಟರ್‌ಮೈಂಡ್‌ಗಳನ್ನು ಎರಡು ಪ್ರತ್ಯೇಕ ಘಟಕಗಳಾಗಿ ನೋಡುವುದಿಲ್ಲ. ಪರಮಾಣು ಬೆದರಿಕೆಯ ಬ್ಲ್ಯಾಕ್‌ಮೇಲ್‌ ನಮ್ಮ ಎದುರು ನಡೆಯೋದಿಲ್ಲ ಎಂದು ಮಂಗಳವಾರ ಲೋಕಸಭೆಯಲ್ಲಿ ಎಚ್ಚರಿಕೆ ನೀಡಿದರು. ನಮ್ಮ ಕಾರ್ಯಾಚರಣೆಗೆ ಪ್ರಪಂಚದ ಎಲ್ಲ ದೇಶಗಳ ಬೆಂಬಲ ಸಿಕ್ಕಿತು. ಆದರೆ ಕಾಂಗ್ರೆಸ್ ಪಕ್ಷವು ಸಶಸ್ತ್ರ … Continue reading PM Modi outraged ಆಪರೇಷನ್ ಸಿಂದೂರ್‌ಗೆ ಜಗತ್ತಿನಾದ್ಯಂತ ಸಿಕ್ಕ ಬೆಂಬಲ ಕಾಂಗ್ರೆಸ್‌ನಿಂದ ಸಿಗಲಿಲ್ಲ: ಮೋದಿ ಆಕ್ರೋಶ