ನೀವು ಕಾಫಿ ಪ್ರಿಯರೇ, ಹಾಗಿದ್ರೆ ದಿನಕ್ಕೆ ಎಷ್ಟು ಕಪ್ ಕುಡಿಯೋದು ಸೇಫ್?

newsics.com ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸ ಬಹಳಷ್ಟು ಮಂದಿಗೆ ಇದೆ. ಕೆಲವರಿಗಂತೂ ಪದೇ ಪದೇ ಕಾಫಿನೋ ಟೀ ನೋ ಕುಡಿಯುವ‌ ಅಭ್ಯಾಸವಿರುತ್ತದೆ. ಆದರೆ ಪ್ರತಿದಿನ ಕಾಫಿ ಕುಡಿಯುವ ಅಭ್ಯಾಸ ನಿಮ್ಮ ರಕ್ತದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ. ಕಾಫಿಯಲ್ಲಿ ಕೆಫೀನ್ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಕೆಲವು ಅಧ್ಯಯನಗಳು (ಮೇಯೊ ಕ್ಲಿನಿಕ್, ವೆಬ್‌ಎಂಡಿ) ಈ ಕೆಫೀನ್ ತಾತ್ಕಾಲಿಕವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ಹೇಳಿವೆ. ಏಕೆಂದರೆ ಕೆಫೀನ್ ಅಡ್ರಿನಾಲಿನ್ ನಂತಹ ಒತ್ತಡದ … Continue reading ನೀವು ಕಾಫಿ ಪ್ರಿಯರೇ, ಹಾಗಿದ್ರೆ ದಿನಕ್ಕೆ ಎಷ್ಟು ಕಪ್ ಕುಡಿಯೋದು ಸೇಫ್?