ನಟಿ ರಮ್ಯಾ ಮುಂದೆ ಮಂಡಿಯೂರಿದ ದರ್ಶನ್ ಫ್ಯಾನ್ಸ್!
newsics.com ಬೆಂಗಳೂರು : ದರ್ಶನ್ ಅಭಿಮಾನಿಗಳು ನಟಿ ರಮ್ಯಾ ಗೆ ಅಶೀಲ ಮೆಸೇಜ್ ಮಾಡಿದ್ದರು. ಈ ವಿಚಾರವಾಗಿ ದಾಖಲೆ ಸಮೇತ ನಟಿ ರಮ್ಯಾ ಬೆಂಗಳೂರು ಕಮಿಷನರಿಗೆ ದೂರು ನೀಡಿದ್ದರು. ಬಳಿಕ ಕಮಿಷನರ್ ಈ ಒಂದು ಪ್ರಕರಣವನ್ನು ಸಿಸಿಬಿಗೆ ವರ್ಗಯಿಸಿದ್ದರು. ಬಳಿಕ 43 ಇನ್ಸ್ಟಾ ಖಾತೆಗಳ ವಿರುದ್ಧ ಕೂಡ ಎಫ್‌ಐಆರ್ ದಾಖಲು ಮಾಡಿಕೊಂಡಿದ್ದರು.ಅಧಿಕಾರಿಗಳು 43 ಇನ್ಸ್ಟಾ ಅಕೌಂಟ್ಗಳ ತನಿಖೆಗೆ ಇಳಿದಿದ್ದರು. ಇದೀಗ ದರ್ಶನ್ ಅಭಿಮಾನಿಗಳು ಕೊನೆಗೂ ನಟಿ ರಮ್ಯಾ ಎದುರು ಮಂಡಿಯೂರಿದ್ದು, ಮುಂದೆ ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು … Continue reading ನಟಿ ರಮ್ಯಾ ಮುಂದೆ ಮಂಡಿಯೂರಿದ ದರ್ಶನ್ ಫ್ಯಾನ್ಸ್!
Copy and paste this URL into your WordPress site to embed
Copy and paste this code into your site to embed