Immoral relationship ಪರ ಪುರುಷನ ಜತೆ ಹೆಂಡ್ತಿಯ ಲವ್ವಿ-ಡವ್ವಿ; ಕಣ್ಣಾರೆ ಕಂಡ ಗಂಡನಿಗೆ ಥಳಿತ!

newsics.com ಹಾಸನ: ಪತಿ ಕೈಗೆ ರೆಡ್ ಹ್ಯಾಂಡ್ ಹಾಗಿ ಪತ್ನಿ ಹಾಗೂ ಪ್ರಿಯಕರ ಸಿಕ್ಕಿಬಿದ್ದಿದ್ದ ಘಟನೆ ಹಾಸನದ ಲಕ್ಹ್ಮೀಪುರದಲ್ಲಿ ಜರುಗಿದೆ. ಈ ವೇಳೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯ ಮೇಲೆ ಪತ್ನಿಯ ಪ್ರಿಯಕರ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಲಕ್ಹ್ಮೀಪುರದ ನಂದೀಶ್ ಗಂಭೀರವಾಗಿ ಗಾಯಗೊಂಡು ಇದೀಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸಪೇಟೆ ಗ್ರಾಮದ ಸುಜಿತ್ ಹಾಗೂ ನಂದೀಶನ ಪತ್ನಿ ಶ್ರುತಿ ನಡುವೆ ಅಕ್ರಮ ಸಂಬಂಧ ಇತ್ತು. ಹೋಂ ಗಾರ್ಡ್ ವೃತ್ತಿಯಲ್ಲಿರುವ ಸುಜಿತ್, ಕಳೆದ ಆರು ತಿಂಗಳಿನಿಂದ ಶ್ರುತಿ ಜೊತೆ ಅಕ್ರಮ … Continue reading Immoral relationship ಪರ ಪುರುಷನ ಜತೆ ಹೆಂಡ್ತಿಯ ಲವ್ವಿ-ಡವ್ವಿ; ಕಣ್ಣಾರೆ ಕಂಡ ಗಂಡನಿಗೆ ಥಳಿತ!