2030ರ ವೇಳೆಗೆ ಭಾರತದಲ್ಲಿ AI ನಿಂದ 10.35 ಕೋಟಿ ಉದ್ಯೋಗ ಬದಲಾವಣೆ!
newsics.com ನವದೆಹಲಿ: ಭಾರತದಲ್ಲಿ ಎಐ ಬಳಕೆ ತೀವ್ರಗೊಳ್ಳುತ್ತಿದೆ. ಹಲವು ದಿಗ್ಗಜ ಕಂಪನಿಗಳು ಎಐ ಬಳಕೆಯಿಂದ ಉದ್ಯೋಗ ಕಡಿತ ಮಾಡುತ್ತಿದೆ. ಈಗಾಗಲೇ ಪ್ರಮುಖ ಕಂಪನಿಗಳು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸುತ್ತಿದೆ. ಪರಿಣಾಮಾಕಾರಿಯಾಗ ಎಐ ಬಳಕೆ ಭಾರತದಲ್ಲಿ ಉದ್ಯೋಗ ಸ್ವರೂಪ ಬದಲಿಸುತ್ತಿದೆ ಎಂದು ಸರ್ವೀಸ್‌ನೌ ಅಧ್ಯಯನ ವರದಿ ಹೇಳಿದೆ. 2030ರ ವೇಳೆಗೆ ಭಾರತದಲ್ಲಿ ಎಐನಿಂದ ಬರೋಬ್ಬರಿ 10.35 ಕೋಟಿ ಉದ್ಯೋಗ ಬದಲಾಗಲಿದೆ ಎಂದು ವರದಿ ಹೇಳುತ್ತಿದೆ. ಇಷ್ಟೇ ಅಲ್ಲ 30 ಲಕ್ಷ ಹೊಸ ತಂತ್ರಜ್ಞಾನ ಆಧಾರಿತ ಉದ್ಯೋಗ … Continue reading 2030ರ ವೇಳೆಗೆ ಭಾರತದಲ್ಲಿ AI ನಿಂದ 10.35 ಕೋಟಿ ಉದ್ಯೋಗ ಬದಲಾವಣೆ!
Copy and paste this URL into your WordPress site to embed
Copy and paste this code into your site to embed