ಪೋಷಕರೇ ಜಾಗರೂಕರಾಗಿರಿ; ಈ ತಪ್ಪುಗಳು ಮಕ್ಕಳ ಆರೋಗ್ಯದ ಮೇಲೆ ಎಫೆಕ್ಟ್ ಆಗುತ್ತೆ
newsics.com ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಜೀವನದಲ್ಲಿ ಪ್ರಗತಿ ಹೊಂದುವುದನ್ನ ಮತ್ತು ಮುಂದುವರಿಯುವುದನ್ನ ನೋಡಲು ಬಯಸುತ್ತಾರೆ. ಅವರ ಕನಸನ್ನು ನನಸಾಗಿಸಲು ಜೀವನದಲ್ಲಿ ಫೆಲ್ಯೂರ್ ಆಗದಂತೆ ಮತ್ತು ಯಾವುದೇ ಕಾರಣಕ್ಕೂ ಹಿಂದುಳಿಯದಂತೆ ಎಲ್ಲಾ ರೀತಿಯ ಸೌಕರ್ಯಗಳನ್ನು ಪೋಷಕರು ಒದಗಿಸುತ್ತಾರೆ . ಈ ತಪ್ಪುಗಳು ನಿಮಗೆ ಸಾಮಾನ್ಯವಾಗಿ ಕಾಣಿಸಬಹುದು, ಆದರೆ ಅವುಗಳನ್ನು ದೀರ್ಘಕಾಲದವರೆಗೆ ಸರಿಪಡಿಸದಿದ್ದರೆ ಮಕ್ಕಳ ಭವಿಷ್ಯವು ಹಾಳಾಗಬಹುದು. ನಿಮ್ಮ ಮಕ್ಕಳಿಗೂ ಈ ರೀತಿ ಆಗಬಾರದು ಎಂದು ನೀವು ಬಯಸಿದರೆ ಇಂದಿನ ಲೇಖನವು ನಿಮಗೆ ತುಂಬಾ ಉಪಯುಕ್ತವಾಗಿರುತ್ತದೆ. ಅಂದಹಾಗೆ ವಿಶೇಷವಾಗಿ … Continue reading ಪೋಷಕರೇ ಜಾಗರೂಕರಾಗಿರಿ; ಈ ತಪ್ಪುಗಳು ಮಕ್ಕಳ ಆರೋಗ್ಯದ ಮೇಲೆ ಎಫೆಕ್ಟ್ ಆಗುತ್ತೆ
Copy and paste this URL into your WordPress site to embed
Copy and paste this code into your site to embed