ಹೊಸ ಪೋಪ್ ಬಂದಿದ್ದೇ ತಡ, ವ್ಯಾಟಿಕನ್‌ಗೆ 600 ಕೋಟಿ ರೂ. ಲಾಭ!
newsics.com ವ್ಯಾಟಿಕನ್ ಸಿಟಿ: ಹೊಸ ಪೋಪ್ ಆಗಮನದಿಂದ ದಿ ವ್ಯಾಟಿಕನ್ ಹೊಸ ಕಳೆ ಪಡೆದುಕೊಂಡಿದೆ. ಇದೇ ವೇಳೆ, ಹಲವು ವರ್ಷಗಳ ಹಣಕಾಸು ಸಂಕಷ್ಟಗಳಿಂದ ಹೊರಬರುವ ಹಾದಿಯಲ್ಲಿದೆ. ಪೋಪ್ ಲಿಯೋ-14 (Pope Leo XIV) ಅವರು ಬಂದ ಘಳಿಗೆಯ ದೆಸೆಯಿಂದಲೋ ಏನೋ ಅಡ್ಮಿನಿಸ್ಟ್ರೇಶನ್ ಆಫ್ ದಿ ಪ್ಯಾಟ್ರಿಮೋನಿ ಆಫ್ ದಿ ಅಪೋಸ್ಟೋಲಿಕ್ ಸೀ (APAAS) 2024ರಲ್ಲಿ 62 ಮಿಲಿಯನ್ ಯೂರೋ (ಸುಮಾರು 600 ಕೋಟಿ ರೂ) ಲಾಭ ತೋರಿಸಿದೆ. 2023ರಲ್ಲಿ ಅದು 16 ಮಿಲಿಯನ್ ಯೂರೋ ಲಾಭ ಕಂಡಿತ್ತು. … Continue reading ಹೊಸ ಪೋಪ್ ಬಂದಿದ್ದೇ ತಡ, ವ್ಯಾಟಿಕನ್‌ಗೆ 600 ಕೋಟಿ ರೂ. ಲಾಭ!
Copy and paste this URL into your WordPress site to embed
Copy and paste this code into your site to embed