Deoghar: ಕನ್ವರ್‌ ಯಾತ್ರಿಗಳಿದ್ದ ಬಸ್‌ ಗೆ ಟ್ರಕ್ ಡಿಕ್ಕಿ: 18 ಜನರ ಸಾವು

newsics.com ದಿಯೋಘರ್:‌ ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂದು ಬೆಳಗಿನ ಜಾವ 4.30 ರ ಸುಮಾರಿಗೆ ಕನ್ವರ್‌ ಯಾತ್ರಾರ್ಥಿಗಳನ್ನು ಸಾಗಿಸುತ್ತಿದ್ದ ಬಸ್, ಗ್ಯಾಸ್ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದಲ್ಲಿ 18 ಜನರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ. ದಿಯೋಘರ್‌ನ ಮೋಹನಪುರ ಪೊಲೀಸ್ ಠಾಣೆ ಪ್ರದೇಶದ ಜಮುನಿಯಾ ಅರಣ್ಯದ ಬಳಿ ಕನ್ವರ್ ಯಾತ್ರಾರ್ಥಿಗಳನ್ನು ಸಾಗಿಸುತ್ತಿದ್ದ 32 ಆಸನಗಳ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಇನ್ಸ್‌ಪೆಕ್ಟರ್ ಜನರಲ್ (ಡಮ್ಕಾ ವಲಯ) … Continue reading Deoghar: ಕನ್ವರ್‌ ಯಾತ್ರಿಗಳಿದ್ದ ಬಸ್‌ ಗೆ ಟ್ರಕ್ ಡಿಕ್ಕಿ: 18 ಜನರ ಸಾವು