ಹನಿಟ್ರ್ಯಾಪ್ ಹೆಸರಲ್ಲಿ ದರೋಡೆ : ಓರ್ವ ಯುವತಿ ಸೇರಿ 6 ಆರೋಪಿಗಳು ಅರೆಸ್ಟ್
newsics.com ಬೆಂಗಳೂರು: ಹನಿಟ್ರ್ಯಾಪ್ ಹೆಸರಿನಲ್ಲಿ ದರೋಡೆ ಮಾಡುತ್ತಿದ್ದ ಆರು ಜನ ಆರೋಪಿಗಳನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಯಲಹಂಕ ನ್ಯೂ ಟೌನ್ ಪೋಲಿಸರಿಂದ ಆರು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಶರಣಬಸಪ್ಪ, ರಾಜು ಮಾನೆ, ಶ್ಯಾಮ್ ಸುಂದರ್, ಅಭಿಷೇಕ್ ಬೀರಬಲ್ ಹಾಗೂ ಸಂಗೀತ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಆರೋಪಿಗಳು ಬೇಕಿಂಗ್ ಸೋಡಾ ತೋರಿಸಿ ಡ್ರಗ್ಸ್ ಪಾರ್ಟಿ ಮಾಡ್ತಿದ್ದೀರಾ ಅಂತ ಧಮ್ಕಿ ಹಾಕುತ್ತಿದ್ದರು. ಆಪ್ ಗಳ ಮೂಲಕ ಜನರನ್ನು ಸಂಪರ್ಕ ಮಾಡುತ್ತಿದ್ದರು. ರೂಮಿಗೆ ಕರೆದೋಯ್ದು ಇದು ಡ್ರಗ್ … Continue reading ಹನಿಟ್ರ್ಯಾಪ್ ಹೆಸರಲ್ಲಿ ದರೋಡೆ : ಓರ್ವ ಯುವತಿ ಸೇರಿ 6 ಆರೋಪಿಗಳು ಅರೆಸ್ಟ್
Copy and paste this URL into your WordPress site to embed
Copy and paste this code into your site to embed