Liechtenstein‌ ಈ ಪುಟ್ಟ ದೇಶದಲ್ಲಿ ಜನಸಂಖ್ಯೆಗಿಂತ ಕಂಪನಿಗಳೇ ಹೆಚ್ಚು; ಇಲ್ಲಿ ಎಲ್ಲರೂ ಅತಿ ಶ್ರೀಮಂತರೇ!

newsics.com ವಿಶ್ವದ ಅತಿ ಶ್ರೀಮಂತ ದೇಶಗಳಲ್ಲಿ ಲಿಕ್ಟನ್ಸ್ಟೇನ್ ಕೂಡ ಹೌದು ಎಂದು ಹೆಚ್ಚಿನ ಮಂದಿಗೆ ತಿಳಿದಿಲ್ಲ. ಇದು ವಿಶ್ವದಲ್ಲೇ ಅತಿಹೆಚ್ಚು ತಲಾದಾಯ ಹೊಂದಿರುವ ದೇಶಗಳ ಸಾಲಿಗೆ ಬರುತ್ತದೆ. ಈ ಪುಟ್ಟ ದೇಶದ ಬಗ್ಗೆ ಅಚ್ಚರಿ ಎನಿಸುವ ಹತ್ತು ಹಲವು ಅಂಶಗಳಿವೆ. ಈ ದೇಶದ ಬಗ್ಗೆ ಈಗ ಇಲ್ಲಿ ಬರೆಯಲು ಕಾರಣ, ಒಂದು ಸೋಷಿಯಲ್ ಮೀಡಿಯಾ ಪೋಸ್ಟ್. ಈ ದೇಶ ದೊಡ್ಡ ಶ್ರೀಮಂತ ದೇಶವಾದರೂ ಒಂದು ಏರ್ಪೋರ್ಟ್ ಇಲ್ಲ, ಸ್ವಂತ ಕರೆನ್ಸಿ ಇಲ್ಲ ಎಂದು ಕೆಲ ಅಚ್ಚರಿಯ ಸಂಗತಿಗಳನ್ನು … Continue reading Liechtenstein‌ ಈ ಪುಟ್ಟ ದೇಶದಲ್ಲಿ ಜನಸಂಖ್ಯೆಗಿಂತ ಕಂಪನಿಗಳೇ ಹೆಚ್ಚು; ಇಲ್ಲಿ ಎಲ್ಲರೂ ಅತಿ ಶ್ರೀಮಂತರೇ!