Health tips ಮನೆಯಲ್ಲಿ ಎಲ್ಲರೂ ಒಂದೇ ಸೋಪಿನಿಂದ ಸ್ನಾನ ಮಾಡುತ್ತೀರಾ? ಹಾಗಾದ್ರೆ ಎಚ್ಚರ

newsics.com ಇಂದಿಗೂ ಕೂಡಾ ಕೆಲವು ಮನೆಗಳಲ್ಲಿ ಮನೆಮಂದಿ ಎಲ್ಲರೂ ಒಟ್ಟಿಗೆ ಒಂದೇ ಟವೆಲ್ ಹಾಗೂ ಸೋಪ್ ಬಳಕೆ ಮಾಡುತ್ತಾರೆ. ಆದರೆ ಇದು ವಿಶೇಷವಾಗಿ ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಮಕ್ಕಳು ಅಥವಾ ವೃದ್ಧರಿಗೆ ಹಾನಿಕಾರಕವಾಗಿದೆ. ಸೋಪಿಗಿಂತ ಬಾಡಿ ವಾಶ್ ಬಳಸುವುದು ಉತ್ತಮವಾಗಿದೆ. ನೈರ್ಮಲ್ಯದ ದೃಷ್ಟಿಯಿಂದ ಉತ್ತಮವೆಂದು ಪರಿಗಣಿಸಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯು ಪ್ರತ್ಯೇಕ ಬಾಟಲಿಗಳಲ್ಲಿ ಬಾಡಿ ವಾಶ್ ಬಳಸಿದರೆ, ಸೋಪಿನ ಮೂಲಕ ಸೋಂಕುಗಳು ಹರಡುವ ಸಾಧ್ಯತೆಯಿಲ್ಲ. ಅದಕ್ಕಾಗಿಯೇ ಆರೋಗ್ಯ ತಜ್ಞರು ಈ ರೀತಿಯ ದ್ರವ ಸೋಪಿನ ಬಳಕೆಯನ್ನು ಶಿಫಾರಸು … Continue reading Health tips ಮನೆಯಲ್ಲಿ ಎಲ್ಲರೂ ಒಂದೇ ಸೋಪಿನಿಂದ ಸ್ನಾನ ಮಾಡುತ್ತೀರಾ? ಹಾಗಾದ್ರೆ ಎಚ್ಚರ