ನಟ ದರ್ಶನ್ ಫ್ಯಾನ್ಸ್ ಅಶ್ಲೀಲ ಮೆಸೇಜ್: ಬೆಂಗಳೂರು ಕಮಿಷನರ್‌ಗೆ ದೂರು ಕೊಟ್ಟ ನಟಿ ರಮ್ಯಾ

newsics.com ಬೆಂಗಳೂರು: ನಟಿ ರಮ್ಯಾ ಮತ್ತು ದರ್ಶನ್‌ ಫ್ಯಾನ್ಸ್ ನಡುವಿನ ಸೋಷಿಯಲ್ ಮೀಡಿಯಾ ಕಮೆಂಟ್ಸ್‌ ಕಾಳಗ ಶುರುವಾಗಿದೆ. ರೇಣುಕಾಸ್ವಾಮಿ ಪ್ರಕರಣ ಸಂಬಂಧಿಸಿ ನಟ ದರ್ಶನ್ ಮತ್ತು ಇತರ ಆರೋಪಿಗಳಿಗೆ ನೀಡಿದ್ದ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಜುಲೈ 24 ರಂದು ನಡೆಯಿತು. ಆ ದಿನ ನಟಿ ರಮ್ಯಾ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕೆಂದು ಆಶಿಸಿದ್ದರು. ಇದು ದರ್ಶನ್‌ ಫ್ಯಾನ್ಸ್‌ಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಲ್ಲದೇ ಅಶ್ಲೀಲ ಕಮೆಂಟ್‌ಗಳನ್ನು, ಅವಾಚ್ಯ ಶಬ್ದಗಳಿಂದ … Continue reading ನಟ ದರ್ಶನ್ ಫ್ಯಾನ್ಸ್ ಅಶ್ಲೀಲ ಮೆಸೇಜ್: ಬೆಂಗಳೂರು ಕಮಿಷನರ್‌ಗೆ ದೂರು ಕೊಟ್ಟ ನಟಿ ರಮ್ಯಾ