ಪದೇ ಪದೇ ಅದೇ ರೂಮ್ ಬುಕ್ ಮಾಡಿ ಈ ಕಪಲ್ ಮಾಡಿದ್ದೇನು?

newsics.com ಪದೇ ಪದೇ ಈ ಜೋಡಿ ಓಯೋ ಹೋಟೆಲ್ ಗೆ ಹೋಗಿ ಗಾಂಜಾ ಪೂರೈಕೆ ಮಾಡ್ತಿದ್ದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕವಲಿಯ ರಾಜು (25) ಮತ್ತು 18 ವರ್ಷದ ಸಂಜನಾ (18) ಎಂಬುವವರು ವರ್ಷಗಳ ಪ್ರೀತಿ ಮಾಡ್ತಿದ್ರು. ಕೆಲವೇ ದಿನಗಳಲ್ಲಿ ಈ ಜೋಡಿ ಪ್ರೀತಿಯಲ್ಲಿ ಸಿಲುಕಿದ್ರು. ಆಗಾಗ ಈ ಕಪಲ್ಸ್ OYO ಕೊಠಡಿಗಳಿಗೆ ಭೇಟಿ ನೀಡಲು ಪ್ರಾರಂಭಿಸಿದ್ರು. OYO ಕೊಠಡಿಗಳಿಗೆ ಪದೇ ಪದೇ ಭೇಟಿ ನೀಡೋದು, ಅದೇ ರೂಮ್ ಬುಕ್ ಮಾಡೋದನ್ನೆ ನೋಡಿ … Continue reading ಪದೇ ಪದೇ ಅದೇ ರೂಮ್ ಬುಕ್ ಮಾಡಿ ಈ ಕಪಲ್ ಮಾಡಿದ್ದೇನು?