ನಾನು ಬೆತ್ತಲೆ ಫೋಟೋ ಪೋಸ್ಟ್ ಮಾಡೋಕೆ ಇದೇ ಕಾರಣ; ಕಿರುತೆರೆ ನಟಿ ಹೇಳಿದ್ದೇನು?
newsics.com ಸನ್ ಟಿವಿ ಧಾರಾವಾಹಿ ಅತಿರನೀಚಲ್ ಮೂಲಕ ಖ್ಯಾತಿ ಪಡೆದ ನಟಿ ಕೊಟ್ರವೈ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅನೇಕ ಜನರು ಇದನ್ನು ಖಂಡಿಸಿದ್ದಾರೆ. ಕೊಟ್ರವೈ ಇತ್ತೀಚೆಗೆ ತನ್ನ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಅವುಗಳಲ್ಲಿ ಒಂದು ಕೊಟ್ರವೈ ಬೆತ್ತಲೆಯಾಗಿ ಕುಳಿತು ಮೇಲಕ್ಕೆ ನೋಡುತ್ತಿರುವ ಫೋಟೋ, ಮತ್ತು ಇನ್ನೊಂದು ಹಿಂದಿನಿಂದ ಬೆತ್ತಲೆಯಾಗಿರುವ ಫೋಟೋ. ಕೊಟ್ರವೈ ಅವರ ವಿವರಣೆಯಲ್ಲಿ, ನಾನು ಪೋಸ್ಟ್ ಮಾಡಿದ ಮೊದಲ ಎರಡು ಫೋಟೋಗಳು ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ … Continue reading ನಾನು ಬೆತ್ತಲೆ ಫೋಟೋ ಪೋಸ್ಟ್ ಮಾಡೋಕೆ ಇದೇ ಕಾರಣ; ಕಿರುತೆರೆ ನಟಿ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed