Parents Fight ಪದೇ ಪದೇ ಮಕ್ಕಳ ಮುಂದೆ ಪೋಷಕರು ಜಗಳವಾಡಿದರೆ ಏನಾಗುತ್ತೆ?

newsics.com ಪ್ರತಿ ಮನೆಯಲ್ಲೂ ಜಗಳ ಎನ್ನುವಂತಹದ್ದು ನಡೆದೇ ನಡೆಯುತ್ತದೆ. ಅದರಲ್ಲೂ ಗಂಡ ಹೆಂಡತಿಯ ಜಗಳ ಸಾಮಾನ್ಯ. ಇವರ ಈ ಮನಸ್ತಾಪ, ಜಗಳ ಮಿತಿ ಮೀರಿದರೆ ಮನೆಯ ವಾತಾವರಣ ಕೆಟ್ಟು ಹೋಗುವುದರ ಜೊತೆಗೆ ಇದು ಮನೆಯ ಮಕ್ಕಳ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಮಕ್ಕಳ ಮನಸ್ಸು ಎನ್ನುವಂತಹದ್ದು ತುಂಬಾನೇ ಸೂಕ್ಷ್ಮವಾದದ್ದು, ಹೀಗಿರುವಾಗ ಈ ತಂದೆ-ತಾಯಿ ಜಗಳವಾಡಿದರೆ, ಇದರಿಂದ ಮಕ್ಕಳು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ, ಮನಸ್ಸಿಗೆ ಇದರಿಂದ ಸಿಕ್ಕಾಪಟ್ಟೆ ನೋವು ಉಂಟು ಮಾಡುತ್ತದೆ. ಪೋಷಕರ ಜಗಳ ಮಕ್ಕಳ ಮೇಲೆ ಹೇಗೆ … Continue reading Parents Fight ಪದೇ ಪದೇ ಮಕ್ಕಳ ಮುಂದೆ ಪೋಷಕರು ಜಗಳವಾಡಿದರೆ ಏನಾಗುತ್ತೆ?