Break up ಹುಡುಗರೇ, ಬ್ರೇಕಪ್‌ ನಂತರ ಈ ಕೆಲಸ ಮಾಡಿ,ಗ್ಯಾರಂಟಿ ನೀವು ಹ್ಯಾಪಿಯಾಗಿರ್ತೀರಿ

newsics.com ಜಾತಿ-ಧರ್ಮ, ಆಸ್ತಿ-ಅಂತಸ್ತು, ಮುನಿಸು-ಅಹಂ ಇಂತಹ ಒಂದಷ್ಟು ಕಾರಣಗಳಿಂದ ಅದೆಷ್ಟೋ ಪ್ರೇಮಿಗಳು ದೂರವಾಗಿದ್ದಾರೆ, ಅದೆಷ್ಟೋ ಪ್ರೇಮ ಕಥೆಗಳು ಅಂತ್ಯವಾಗಿದೆ. ಎರಡು ದೇಹ ಒಂದೇ ಜೀವದಂತಿದ್ದ ಪ್ರೇಮಿಗಳು ಇದ್ದಕ್ಕಿದ್ದಂತೆ ದೂರವಾದಾಗ ಅಥವಾ ಬ್ರೇಕಪ್‌ ಮಾಡಿಕೊಂಡಾಗ ಮನಸ್ಸಿಗಾಗುವ ನೋವು ಅಷ್ಟಿಷ್ಟಲ್ಲ. ಈ ನೋವಿನಿಂದ ಹೊರಬರಲಾರದೆ ಜೀವವನ್ನೇ ಅಂತ್ಯ ಮಾಡಿಕೊಂಡವರು ಒಂದು ಕಡೆಯಾದರೆ, ಈ ನೋವಿನಿಂದ ಹೊರಬರಲು ಕುಡಿತದಂತಹ ದುಶ್ಚಟಗಳಿಗೆ ದಾಸರಾಗಿ ಜೀವನ ಹಾಳು ಮಾಡಿಕೊಂಡಿರುವ ಹುಡುಗರು ಇನ್ನೊಂದು ಕಡೆ. ಹೀಗಿರುವಾಗ ಬ್ರೇಕಪ್‌ ಆಯ್ತು ಎಂಬ ಕಾರಣಕ್ಕೆ ಜೀವನ ಹಾಳು ಮಾಡಿಕೊಳ್ಳುವ … Continue reading Break up ಹುಡುಗರೇ, ಬ್ರೇಕಪ್‌ ನಂತರ ಈ ಕೆಲಸ ಮಾಡಿ,ಗ್ಯಾರಂಟಿ ನೀವು ಹ್ಯಾಪಿಯಾಗಿರ್ತೀರಿ