Darshan Thoogudeepa The Devil Movie: ಡೆವಿಲ್’ ಸಿನಿಮಾ ಡಬ್ಬಿಂಗ್ ಮುಕ್ತಾಯ; ರಿಲೀಸ್‌ ಯಾವಾಗ?

newsics.com ಬೆಂಗಳೂರು: ನಟ ದರ್ಶನ್‌ ಅಭಿನಯದ ಡೆವಿಲ್‌ ಸಿನಿಮಾದ ಶೂಟಿಂಗ್‌ ಹಾಗೂ ಡಬ್ಬಿಂಗ್‌ ಮುಗಿದಿದ್ದು, ಕೊನೆಯ ಹಂತದ ಎಡಿಟಿಂಗ್, ಟ್ರಿಮ್ಮಿಂಗ್, ಕಲರ್ ಗ್ರೇಡಿಂಗ್ ಮಾತ್ರವೇ ಬಾಕಿ ಇದೆ ಎನ್ನಲಾಗುತ್ತಿದೆ. ನಟ ದರ್ಶನ್ ಸೇರಿದಂತೆ ಸಿನಿಮಾನಲ್ಲಿ ನಟಿಸಿರುವ ಎಲ್ಲ ಕಲಾವಿದರೂ ಡಬ್ಬಿಂಗ್ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಸಿನಿಮಾ ಹಾಡೊಂದರ ಚಿತ್ರೀಕರಣಕ್ಕಾಗಿ ಇತ್ತೀಚೆಗಷ್ಟೆ ನಟ ದರ್ಶನ್, ನಿರ್ದೇಶಕ ಪ್ರಕಾಶ್ ಅವರುಗಳು ಥಾಯ್ಲೆಂಡ್ಗೆ ತೆರಳಿದ್ದರು. ಥಾಯ್ಲೆಂಡ್ನಲ್ಲಿ ಸುಮಾರು ಒಂದು ವಾರ ಚಿತ್ರೀಕರಣ ಮುಗಿಸಿದ ಬಳಿಕ ಚಿತ್ರತಂಡ ಬೆಂಗಳೂರಿಗೆ ಇತ್ತೀಚೆಗಷ್ಟೆ ವಾಪಸ್ಸಾಗಿತ್ತು. ನಟ ದರ್ಶನ್, … Continue reading Darshan Thoogudeepa The Devil Movie: ಡೆವಿಲ್’ ಸಿನಿಮಾ ಡಬ್ಬಿಂಗ್ ಮುಕ್ತಾಯ; ರಿಲೀಸ್‌ ಯಾವಾಗ?