Entertainment ಪ್ರಶಾಂತ್ ನೀಲ್ ಡಿಮ್ಯಾಂಡ್‌ಗೆ ಟಾಲಿವುಡ್ ಸುಸ್ತೋ ಸುಸ್ತು!

newsics.com ಡಿಮ್ಯಾಂಡ್‌ಗೆ ತಕ್ಕಂತೆ ರೇಟ್ ಫಿಕ್ಸ್ ಆಗುತ್ತೆ. ಕನ್ನಡ ನಿರ್ದೇಶಕ ಪ್ರಶಾಂತ್ ನೀಲ್ ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಸದ್ದು ಮಾಡ್ತಿದ್ದಾರೆ. ಈಗ ‘ಡ್ರ್ಯಾಗನ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ನೀಲ್ ನೆಚ್ಚಿನ ನಟ ತಾರಕ್. ಹಾಗಾಗಿ ಡ್ರ್ಯಾಗನ್ ಸಿನಿಮಾ ಬಗ್ಗೆ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಬಹುಕೋಟಿ ವೆಚ್ಚದಲ್ಲಿ ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಸಿನಿಮಾ ನಿರ್ಮಾಣವಾಗುತ್ತಿದೆ. ಅದಕ್ಕೆ ತಕ್ಕಂತೆ ತಾರಕ್, ಪ್ರಶಾಂತ್ ನೀಲ್ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ. ಭಾರೀ ಸಂಭಾವನೆ ಪಡೆಯುತ್ತಿರುವ ನೀಲ್, ಲಾಭದಲ್ಲಿ ಕೂಡ ಪಾಲು … Continue reading Entertainment ಪ್ರಶಾಂತ್ ನೀಲ್ ಡಿಮ್ಯಾಂಡ್‌ಗೆ ಟಾಲಿವುಡ್ ಸುಸ್ತೋ ಸುಸ್ತು!