ದೇವಸ್ಥಾನಕ್ಕಾಗಿ ಥೈಲ್ಯಾಂಡ್- ಕಾಂಬೋಡಿಯಾ ನಡುವೆ ಯುದ್ಧ?; ಸಂಘರ್ಷ ಮತ್ತೆ ಪ್ರಾರಂಭವಾಗಿದ್ದು ಹೇಗೆ?
newsics.com ಕಾಂಬೋಡಿಯಾ ಥೈಲ್ಯಾಂಡ್‌ನ ಗಡಿ ಪ್ರದೇಶಗಳಲ್ಲಿ ರಾಕೆಟ್ ದಾಳಿ ನಡೆಸಿತು ಮತ್ತು ಇದಕ್ಕೆ ಪ್ರತಿಯಾಗಿ, ಥಾಯ್ ವಾಯುಪಡೆಯು ಕಾಂಬೋಡಿಯನ್ ಮಿಲಿಟರಿ ನೆಲೆಗಳ ಮೇಲೆ ವಾಯುದಾಳಿಗಳನ್ನು ನಡೆಸಿತು. ಈ ಸಂಘರ್ಷಕ್ಕೆ ಕಾರಣವಾಗಿದ್ದು, ಥೈಲ್ಯಾಂಡ್ ಹಾಗೂ ಕಾಂಬೋಡಿಯಾ ಗಡಿಯಲ್ಲಿರುವ ಪ್ರಿಯಾ ವಿಹಾರ್ ಹಿಂದೂ ದೇವಾಲಯ. ಥೈಲ್ಯಾಂಡ್‌ನ ಸುರಿನ್ ಮತ್ತು ಸಿಸಾಕೆಟ್ ರಾಜ್ಯಗಳು ಈ ಯುದ್ಧದಿಂದ ಪ್ರಭಾವಿತವಾಗಿವೆ. ಸಂಘರ್ಷ ಮತ್ತೆ ಪ್ರಾರಂಭವಾಗಿದ್ದು ಹೇಗೆ? ಗುರುವಾರ ಬೆಳಗ್ಗೆ 7.30ರ ಸುಮಾರಿಗೆ ಥಾಯ್ ಸೈನಿಕರು ಸುರಿನ್ನಲ್ಲಿರುವ ತಾ ಮುಯೆನ್ ಥಾಮ್ ಎಂಬ ದೇವಾಲಯದ ಮೇಲೆ … Continue reading ದೇವಸ್ಥಾನಕ್ಕಾಗಿ ಥೈಲ್ಯಾಂಡ್- ಕಾಂಬೋಡಿಯಾ ನಡುವೆ ಯುದ್ಧ?; ಸಂಘರ್ಷ ಮತ್ತೆ ಪ್ರಾರಂಭವಾಗಿದ್ದು ಹೇಗೆ?
Copy and paste this URL into your WordPress site to embed
Copy and paste this code into your site to embed