ರಾಷ್ಟ್ರಪತಿ ಭವನಕ್ಕೆ ಕನ್ನಡದ ತಾಳೆಯೋಲೆಯ ಹಸ್ತಪ್ರತಿ
newsics.com ಬೆಂಗಳೂರು: ಕನ್ನಡದ ತಾಳೆಯೋಲೆಯ ಗ್ರಂಥವೊಂದನ್ನು ಕಳುಹಿಸುವಂತೆ ಬಿಎಂಶ್ರೀ ಪ್ರತಿಷ್ಠಾನಕ್ಕೆ ಆಹ್ವಾನ ನೀಡಿದ್ದು ನಮ್ಮ ಹೆಗ್ಗಳಿಕೆಯಾಗಿದೆ. ಈ ಸಂಬಂಧವಾಗಿ ಕನ್ನಡದ ಅಧ್ಯಾತ್ಮ ರಾಮಾಯಣ’ ಎಂಬ ತಾಳೆಯೋಲೆಯ ಗ್ರಂಥವನ್ನು ಆಯ್ಕೆ ಮಾಡಿ ವರ್ಣನಾತ್ಮಕ ಸೂಚಿಯೊಂದಿಗೆ ಭಾರತದ ರಾಷ್ಟ್ರಪತಿಭವನದ ಹಸ್ತಪ್ರತಿ ಸಂಗ್ರಹಾಲಯಕ್ಕೆ ಕಳುಹಿಸಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ಹಸ್ತಪ್ರತಿಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಈ ಗ್ರಂಥವು ಅಲ್ಲಿನ ಹಸ್ತಪ್ರತಿ ಸಂಗ್ರಹಾಲಯ ಸೇರಲಿದೆ . ಹರಿದಾಸ ಸಾಹಿತ್ಯಸಂಶೋಧಕರಾದ ಡಾ. ಅನಂತಪದ್ಮನಾಭರಾವ್ ಅವರು ತಮ್ಮ ಕ್ಷೇತ್ರಕಾರ್ಯದಲ್ಲಿ ದೊರೆತ ತಾಳೆಯೋಲೆಯ ಈ ಗ್ರಂಥವನ್ನು … Continue reading ರಾಷ್ಟ್ರಪತಿ ಭವನಕ್ಕೆ ಕನ್ನಡದ ತಾಳೆಯೋಲೆಯ ಹಸ್ತಪ್ರತಿ
Copy and paste this URL into your WordPress site to embed
Copy and paste this code into your site to embed