Flight news ವಿಮಾನದಲ್ಲೇ ಲೈಂಗಿಕ ಕ್ರಿಯೆ: ಇಬ್ಬರ ಬಂಧನ
newsics.com ನ್ಯೂಯಾರ್ಕ್‌ನಿಂದ ಸರಸೋಟಾಗೆ ಹೊರಟಿದ್ದ ಜೆಟ್‌ಬ್ಲು ವಿಮಾನದಲ್ಲಿ ಮಕ್ಕಳ ಎದುರೇ ಸೀಟಿನಲ್ಲಿ ಲೈಂಗಿಕ ಕೃತ್ಯ ಎಸಗಿದ ಆರೋಪದ ಮೇಲೆ ದಂಪತಿಯನ್ನು ಬಂಧಿಸಲಾಗಿದೆ. ಕನೆಕ್ಟಿಕಟ್‌ನ 43 ವರ್ಷದ ಟ್ರಿಸ್ಟಾ ಎಲ್. ರಿಲೀ ಮತ್ತು 42 ವರ್ಷದ ಕ್ರಿಸ್ಟೋಫರ್ ಡ್ರೂ ಆರ್ನಾಲ್ಡ್ ಬಂಧಿತ ಆರೋಪಿಗಳು. ಸರಸೋಟಾ ಕೌಂಟಿಯಲ್ಲಿ ಸಲ್ಲಿಸಲಾದ ಕೋರ್ಟ್ ದಾಖಲೆಗಳ ಪ್ರಕಾರ, ಜುಲೈ 19ರಂದು ಬೆಳಗ್ಗೆ 10:30ರ ಸುಮಾರಿಗೆ, ತನ್ನ ಇಬ್ಬರು ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಫ್ಲೈಟ್ ಸಿಬ್ಬಂದಿಗೆ ದೂರು ನೀಡಿದ್ದಾರೆ. ತಮ್ಮ ಮಕ್ಕಳು, ಇಬ್ಬರು ವಯಸ್ಕರು ಅಸಭ್ಯ … Continue reading Flight news ವಿಮಾನದಲ್ಲೇ ಲೈಂಗಿಕ ಕ್ರಿಯೆ: ಇಬ್ಬರ ಬಂಧನ
Copy and paste this URL into your WordPress site to embed
Copy and paste this code into your site to embed