ವೃದ್ಧಾಶ್ರಮದಲ್ಲಿ ತಂದೆ ತೀರಿಕೊಂಡ ವಿಷಯ ತಿಳಿದ ಮಗ, ಸೊಸೆ ಮನೆಗೆ ಬೀಗ ಹಾಕಿ ನಾಪತ್ತೆ!

newsics.com ತ್ರಿಶೂರ್: ವೃದ್ಧಾಶ್ರಮದಲ್ಲಿ ತಂದೆ ತೀರಿಕೊಂಡ ವಿಷಯ ತಿಳಿದ ಮಗ ಮತ್ತು ಸೊಸೆ ಮನೆಗೆ ಬೀಗ ಹಾಕಿ ಮೊಬೈಲ್ ಸ್ಚಿಚ್ ಆಫ್ ಮಾಡಿಕೊಂಡು ಪರಾರಿಯಾಗಿರುವ ಘಟನೆ ತ್ರಿಶೂರ್ ದಲ್ಲಿ ನಡೆದಿದೆ. ಹೀಗಾಗಿ ಮನೆಗೆ ತಂದಿದ್ದ ತಂದೆಯ ಮೃತದೇಹವನ್ನು ಮನೆಯೊಳಗೆ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಮಗನಿಗಾಗಿ ಮೃತದೇಹವನ್ನು ಮನೆಯ ಹೊರಗೆ ಇಟ್ಟು ಕಾಯುತ್ತಿದ್ದರೂ, ಮಗ ಫೋನ್ ಸ್ವಿಚ್ ಆಫ್ ಮಾಡಿ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸದೆ ದೂರ ಉಳಿದಿದ್ದಾನೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಅರಿಂಪೂರ್ ಕೈಪಿಳ್ಳಿ ರಿಂಗ್ ರಸ್ತೆಯಲ್ಲಿ ವಾಸವಾಗಿದ್ದ … Continue reading ವೃದ್ಧಾಶ್ರಮದಲ್ಲಿ ತಂದೆ ತೀರಿಕೊಂಡ ವಿಷಯ ತಿಳಿದ ಮಗ, ಸೊಸೆ ಮನೆಗೆ ಬೀಗ ಹಾಕಿ ನಾಪತ್ತೆ!