Russian plane crashes ಚೀನಾ ಗಡಿಯಲ್ಲಿ ರಷ್ಯಾ ವಿಮಾನ ಪತನ: 49 ಮಂದಿ ಸಾವು, ವಿಡಿಯೋ ನೋಡಿ
newsics.com ಮಾಸ್ಕೋ: 49 ಪ್ರಯಾಣಿಕರಿದ್ದ ರಷ್ಯಾದ ವಿಮಾನವೊಂದು ಚೀನಾ ಗಡಿ ಪ್ರದೇಶದಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆಂದು ಪ್ರಾಥಮಿಕ ವರದಿಗಳು ಹೇಳಿವೆ. 49 ಜನರನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ವಿಮಾನವೊಂದು ಪತನಗೊಂಡಿದ್ದು, ಯಾರೂ ಬದುಕುಳಿದಿಲ್ಲ ಎಂದು ವರದಿಯಾಗಿದೆ. ಐದು ಮಕ್ಕಳು ಮತ್ತು ಆರು ಸಿಬ್ಬಂದಿ ಸೇರಿದಂತೆ 43 ಪ್ರಯಾಣಿಕರನ್ನು ಹೊಂದಿದ್ದ ಈ ವಿಮಾನವು ರಷ್ಯಾ-ಚೀನೀ ಗಡಿಯಲ್ಲಿರುವ ಬ್ಲಾಗೊವೆಶ್‌ಚೆನ್ಸ್ಕ್ ನಗರದಿಂದ ಟಿಂಡಾ ಎಂಬ ದೂರದ ಪಟ್ಟಣಕ್ಕೆ ಹಾರುತ್ತಿತ್ತು ಎಂದು ಪ್ರಾದೇಶಿಕ ಗವರ್ನರ್ ವಾಸಿಲಿ ಓರ್ಲೋವ್ ಹೇಳಿದ್ದಾರೆ. ಈ ವಿಮಾನ ಗುರುವಾರ … Continue reading Russian plane crashes ಚೀನಾ ಗಡಿಯಲ್ಲಿ ರಷ್ಯಾ ವಿಮಾನ ಪತನ: 49 ಮಂದಿ ಸಾವು, ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed