newsics.com ಜಬಲ್ಪುರ(ಮಧ್ಯಪ್ರದೇಶ): ಇಲ್ಲಿ ಎರಡು ಕುದುರೆಗಳ ನಡುವೆ ನಡೆದ ಫೈಟ್ ವೇಳೆ ಆಟೋದೊಳಗೆ ಕುದುರೆಯೊಂದು ಸಿಲುಕಿ ಪರದಾಡಿದ ಘಟನೆ ನಡೆದಿದೆ. ಚಲಿಸುತ್ತಿದ್ದ ಆಟೋದೊಳಗೆ ನುಗ್ಗಿದ ಕುದುರೆಯಿಂದಾಗಿ ಆಟೋ ಚಾಲಕ ಮತ್ತು ಪ್ರಯಾಣಿಕರಿಗೆ ಗಾಯಗಳಾಗಿವೆ. ಮಧ್ಯಪ್ರದೇಶದ ಜಬಲ್ಪುರದಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ನೀಲಿ ಬಣ್ಣದ ಆಟೋದ ಒಳಗೆ ಚಾಲಕ ಸೀಟ್‌ನ ಒಂದು ಬದಿಯಿಂದ ಕುದುರೆಯೊಂದು ನುಗ್ಗಿ ಹೋಗಿದ್ದು, ಅದಕ್ಕೆ ವಾಪಸ್ ಬರುವುದಕ್ಕೆ ಸಾಧ್ಯವಾಗಿಲ್ಲ. ಅಲ್ಲಿದ್ದ ಅನೇಕರು ಕುದುರೆಯನ್ನು … Continue reading Horse fight ಭರ್ಜರಿ ಹಾರ್ಸ್ ಫೈಟ್: ಆಟೋದೊಳಗೆ ಸಿಲುಕಿ ಪರದಾಡಿದ ಕುದುರೆ, ಇಬ್ಬರ ಸ್ಥಿತಿ ಗಂಭೀರ, ವೈರಲ್ ವಿಡಿಯೋ ನೋಡಿ
Copy and paste this URL into your WordPress site to embed
Copy and paste this code into your site to embed