ಜಗಳವಾಡಿದ ಗಂಡನ ನಾಲಿಗೆಯನ್ನೇ ಕಚ್ಚಿ ತಿಂದ ಕ್ರೂರಿ ಪತ್ನಿ.!
newsics.com ಗಯಾ : ಪದೇ ಪದೇ ಜಗಳವಾಡುತ್ತಿದ್ದ ಗಂಡನ ನಾಲಿಗೆಯನ್ನೇ ಹೆಂಡತಿ ಕಚ್ಚಿ ತಿಂದಿರುವ ಘಟನೆ ಬಿಹಾರದಲ್ಲಿ , ನಡೆದಿದೆ. ಬಿಹಾರದ ಗಯಾ ಜಿಲ್ಲೆಯ ಖಿಜ್ರಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಗಂಡ ಮತ್ತು ಹೆಂಡತಿಯ ನಡುವಿನ ಸಣ್ಣ ಜಗಳದಲ್ಲಿ, ಹೆಂಡತಿ ತನ್ನ ಪತಿ ಛೋಟೆ ದಾಸ್ ಅವರ ನಾಲಿಗೆಯನ್ನು ತನ್ನ ಹಲ್ಲುಗಳಿಂದ ಕಚ್ಚಿದ್ದಾಳೆ. ಗಾಯಗೊಂಡ ಯುವಕನನ್ನು ಚಿಕಿತ್ಸೆಗಾಗಿ ಅವರ ಕುಟುಂಬ ಖಿಜ್ರಸರಾಯ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದೆ. ಅವರ ಸ್ಥಿತಿ … Continue reading ಜಗಳವಾಡಿದ ಗಂಡನ ನಾಲಿಗೆಯನ್ನೇ ಕಚ್ಚಿ ತಿಂದ ಕ್ರೂರಿ ಪತ್ನಿ.!
Copy and paste this URL into your WordPress site to embed
Copy and paste this code into your site to embed