Inhuman incident ಶಾಲೆಗೆ ತೆರಳಿದ್ದ 4 ವರ್ಷದ ಮಗು ಮೇಲೆ ಅತ್ಯಾ*ಚಾರ!
newsics.com ಬೀದರ್: ನರ್ಸರಿಯಲ್ಲಿ ಓದುತ್ತಿರುವ ನಾಲ್ಕು ವರ್ಷದ ಮಗು ಮೇಲೆ ಅತ್ಯಾಚಾರವೆಸಗಿದ ಅಮಾನವೀಯ ಪ್ರಕರಣ ವರದಿಯಾಗಿದೆ. ಶಾಲೆ ಮುಗಿಸಿಕೊಂಡು ಮನೆಗೆ ಮರಳಿದ ಬಾಲಕಿಯ ಸ್ಕೂಲ್ ಡ್ರೆಸ್ ತೆಗೆಯುವಾಗ ತಾಯಿಗೆ ರಕ್ತದ ಕಲೆಗಳು ಕಂಡಿವೆ. ಈ ವೇಳೆ ಆಕೆಯ ಖಾಸಗಿ ಅಂಗದಿಂದ ರಕ್ತಸ್ರಾವ ಆಗುತ್ತಿರುವುದನ್ನು ಕಂಡು ಗಾಬರಿಗೊಂಡಿದ್ದಾಳೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಮಗು ಅಪಾಯದಿಂದ ಪಾರಾಗಿದೆ. ಈ ಹೀನ ಕೃತ್ಯ ಯಾರು ಎಸಗಿದ್ದಾರೆ ಎಂಬುದು ಗೊತ್ತಾಗಿಲ್ಲ. ನಿತ್ಯ ಆಟೋದಲ್ಲಿ ಬಾಲಕಿ ಶಾಲೆಗೆ ಹೋಗುತ್ತಿದ್ದಳು. ಆದರೆ … Continue reading Inhuman incident ಶಾಲೆಗೆ ತೆರಳಿದ್ದ 4 ವರ್ಷದ ಮಗು ಮೇಲೆ ಅತ್ಯಾ*ಚಾರ!
Copy and paste this URL into your WordPress site to embed
Copy and paste this code into your site to embed