Relationship ನಿಮ್ಮ ಲೈಂಗಿಕ ಬಯಕೆ ಹೆಚ್ಚಿಸಲು ದಿನಕ್ಕೆ 1 ಲೋಟ ಈ ಹಣ್ಣಿನ ರಸ ಕುಡಿಯಿರಿ!

newsics.com ವಿಜ್ಞಾನಿಗಳು ನಂಬುವಂತೆ ಒಂದು ಲೋಟದ ಈ ಹಣ್ಣಿನ ರಸವು ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತದಂತೆ. ನೀವು ಪ್ರತಿದಿನ ಒಂದು ಲೋಟ ಈ ಹಣ್ಣಿನ ರಸವನ್ನು ನಿಮ್ಮ kಆಹಾರದಲ್ಲಿ ಸೇರಿಸಿಕೊಳ್ಳುಬಹುದು 15 ದಿನಗಳವರೆಗೆ ಪ್ರತಿದಿನ ಒಂದು ಲೋಟ ದಾಳಿಂಬೆ ರಸವನ್ನು ಕುಡಿಯುತ್ತಿದ್ದ ಮಹಿಳೆಯರು ಮತ್ತು ಪುರುಷರ ಲೈಂಗಿಕ ಹಾರ್ಮೋನ್ ಟೆಸ್ಟೋಸ್ಟೆರಾನ್ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ವಾಸ್ತವವಾಗಿ ವಿಜ್ಞಾನಿಗಳು 58 ಜನರ ಮೇಲೆ ಈ ಅಧ್ಯಯನವನ್ನು ಮಾಡಿದರು. ಈ ಅಧ್ಯಯನದಲ್ಲಿ ಸೇರಿಸಲಾದ ಜನರ ವಯಸ್ಸು 21 ರಿಂದ … Continue reading Relationship ನಿಮ್ಮ ಲೈಂಗಿಕ ಬಯಕೆ ಹೆಚ್ಚಿಸಲು ದಿನಕ್ಕೆ 1 ಲೋಟ ಈ ಹಣ್ಣಿನ ರಸ ಕುಡಿಯಿರಿ!