ಕಾರುಗಳನ್ನು ಕದ್ದು ಕೋಟಿ-ಕೋಟಿಗೆ ಮಾರಾಟ ಮಾಡಿದ್ದ ಎಂಬಿಎ ಪದವೀಧರನ ಕಥೆಯಿದು

newsics.com ಎಂಬಿಎ ಪದವೀಧರ ಕಳೆದ 20 ವರ್ಷಗಳಲ್ಲಿ, ಅವನು ವಿವಿಧ ರಾಜ್ಯಗಳಿಂದ ಕಾರುಗಳನ್ನು ಕದ್ದು ರಾಜಸ್ಥಾನದಲ್ಲಿ ಮಾರಾಟ ಮಾಡುತ್ತಿದ್ದವನ್ನು ಪೊಲೀಸರು ಬಂಧಿಸಿದ್ದಾರೆ. ಜೈಪುರದ ಸತ್ಯೇಂದ್ರ ಸಿಂಗ್ ಶೇಖಾವತ್ (45) ಬಂಧಿತ ಆರೋಪಿ.ಸತ್ಯೇಂದ್ರ ಕಾರು ಶೋ ರೂಂಗಳಲ್ಲಿ ಸರ್ವಿಸ್ ಏಜೆಂಟ್ ಎಂದು ಹೇಳಿಕೊಂಡು ಐಷಾರಾಮಿ ವಾಹನಗಳಿಗೆ ಜಿಪಿಎಸ್ ಟ್ರ್ಯಾಕರ್‌ಗಳನ್ನು ಅಳವಡಿಸಿದ್ದಾನೆ. ನಂತರ ಅವುಗಳ ಸ್ಥಳವನ್ನು ಮೇಲ್ವಿಚಾರಣೆ ಮಾಡಿ ನಕಲಿ ಕೀಗಳನ್ನು ಬಳಸಿ ಅವುಗಳನ್ನು ಕದ್ದಿದ್ದಾನೆ. ಈತ ಕದ್ದ ರಾಜಸ್ಥಾನ ಮತ್ತು ನೇಪಾಳದಲ್ಲಿ ಮಾರಾಟ ಮಾಡುತ್ತಿದ್ದ.100 ಕ್ಕೂ ಹೆಚ್ಚು ಕಾರುಗಳನ್ನು … Continue reading ಕಾರುಗಳನ್ನು ಕದ್ದು ಕೋಟಿ-ಕೋಟಿಗೆ ಮಾರಾಟ ಮಾಡಿದ್ದ ಎಂಬಿಎ ಪದವೀಧರನ ಕಥೆಯಿದು