Parliament Monsoon Session; ಸಂಸತ್ ನಲ್ಲಿ ಇಂದಿನಿಂದ ಮುಂಗಾರು ಸಂಗ್ರಾಮ

newsics.com ನವದೆಹಲಿ: ಸಂಸತ್‌ನ ಮುಂಗಾರು ಅಧಿವೇಶನ ಸೋಮವಾರ ಆರಂಭವಾಗಲಿದ್ದು, ಆಪರೇಷನ್‌ ಸಿಂದೂರ ಕಾರ್ಯಾಚರಣೆ ಹಾಗೂ ಭಾರತ-ಪಾಕ್‌ ಸಂಘರ್ಷದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಏರ್‌ ಇಂಡಿಯಾ ವಿಮಾನ ದುರಂತ, ಆಪರೇಷನ್‌ ಸಿಂದೂರ, ಭಾರತ-ಪಾಕ್‌ ಕದನ ವಿರಾಮ ಕುರಿತು ಟ್ರಂಪ್‌ ಹೇಳಿಕೆ, ಬಿಹಾರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸೇರಿದಂತೆ ಹಲವು ವಿಚಾರಗಳನ್ನು ಸರಕಾರದ ವಿರುದ್ಧ ಅಸ್ತ್ರವಾಗಿ ಬಳಸಲು ವಿಪಕ್ಷಗಳ ಐಎನ್‌ಡಿಐಎ ಒಕ್ಕೂಟ ಸಜ್ಜಾಗಿದೆ. ಆಗಸ್ಟ್‌ 12ರ ವರೆಗೆ ಅಧಿವೇಶನ ನಡೆಯಲಿದ್ದು, ಉಭಯ ಸದನಗಳಲ್ಲಿ ಒಟ್ಟಾರೆ … Continue reading Parliament Monsoon Session; ಸಂಸತ್ ನಲ್ಲಿ ಇಂದಿನಿಂದ ಮುಂಗಾರು ಸಂಗ್ರಾಮ